Asianet Suvarna News Asianet Suvarna News

ಬೆಂಗಳೂರು:  ಶ್ವಾನ ಗಲೀಜು ಮಾಡಿದರೆ ಮಾಲೀಕರೆ ಕ್ಲೀನ್ ಮಾಡಬೇಕು!

ಶ್ವಾನ ಪ್ರಿಯರೆ ಈ ಸುದ್ದಿಯನ್ನು ಗಮನವಿಟ್ಟು ಈ ಸುದ್ದಿ ನೋಡಿ/ ಕಬ್ಬನ್ ಪಾರ್ಕ್ ಗೆ ಶ್ವಾನ ಕರೆದುಕೊಂಡು ಬರುವವರಿಗೆ ನಿಯಮ/ ಶ್ವಾನ ಗಲೀಜು ಮಾಡಿದರೆ ಮಾಲೀಕರೆ ಕ್ಲೀನ್ ಮಾಡಬೇಕು 

ಬೆಂಗಳೂರು(ನ.  09)  ನಿಮ್ಮ ಮನೆಯಲ್ಲಿ ಶ್ವಾನ ಇದೇಯಾ.. ದಯವಿಟ್ಟು  ಈ ಸ್ಟರಿ ನೋಡಿ.. ಕಬ್ಬನ್ ಪಾರ್ಕ್ ಗೆ ಶ್ವಾನ ಕರೆದುಕೊಂಡು ಹೋಗುವವರು  ಇನ್ನು ಮುಂದೆ ಸರ್ಟಿಫಿಕೇಟ್ ತೋರಿಸಬೇಕಿದೆ.

ಸೆಕ್ಸ್ ಟಾಯ್ ಕಚ್ಚಿಕೊಂಡು ಶ್ವಾನದ ಓಟ.. ಪಾಪ ಮಾಲಕಿ

ಶ್ವಾನಗಳು ಕಬ್ಬನ್ ಪಾರ್ಕ್ ನಲ್ಲಿ ಗಲೀಜು ಮಾಡುತ್ತಿದ್ದುದ್ದು ಗಂಭೀರ ವಿಚಾರವಾಗಿತ್ತು. ಹಾಗಾಗಿ ಇನ್ನು ಮುಂದೆ ಸಾಕು ನಾಯಿಗಳನ್ನು ಮಾಸ್ಕ್ ಹಾಕಿ ಕರೆದುಕೊಂಡು ಬರಬೇಕು. ಶ್ವಾನಗಳು ಗಲೀಜು ಮಾಡಿದರೆ ಮಾಲೀಕರೆ  ಕ್ಲೀನ್ ಮಾಡಬೇಕಾಗುತ್ತದೆ. 

Video Top Stories