ಸೆಕ್ಸ್ ಟಾಯ್ ಕಚ್ಚಿಕೊಂಡು ಶ್ವಾನದ ಓಟ... ಪಾಪ ಲೇಡಿ ಮಾಲಕಿ!

First Published 12, Oct 2020, 8:05 PM

ಇದು ಅಂತಿಂಥ ಶ್ವಾನವಲ್ಲ.. ಈ ಕತೆ ಬಾರಿ ಮಜಾ ಇದೆ. ಅದೆಲ್ಲೋ ಸಿಕ್ಕ ಸೆಕ್ಸ್ ಟಾಯ್ ಕಚ್ಚಿಕೊಂಡು ಶ್ವಾನ ಊರೆಲ್ಲ ಓಡಾಡಿದೆ.  ಎಷ್ಟೆ ಯತ್ನ ಮಾಡಿದರೂ ಟಾಯ್ ಬಿಡಲು ಒಪ್ಪಿಕೊಂಡಿಲ್ಲ. ಮಾಲಕಿಗೆ ಇದು ದೊಡ್ಡ ಮುಜುಗರ ತಂದಿದೆ.

ಕಲ್ರಾ ರೊಬ್ಸನ್  ತಮ್ಮ ಶ್ವಾಮ ಕರೆದುಕೊಂಡು ಹೋಗುತ್ತಿದ್ದಾಗ  ಶ್ವಾನ ಸೆಕ್ಸ್ ಟಾಯ್ ಕಚ್ಚಿಕೊಂಡು ಓಡುತ್ತಿದೆ.

ಸುಮ್ಮನೆ ಕೂರದ ಕಲ್ರಾ ಶ್ವಾನದ ಅವತಾರದ ಪೋಟೋ ತೆಗೆದುಕೊಂಡಿದ್ದಾರೆ.

ಒಂದು ವರ್ಷದ ಹಿಂದಿನ  ಸೆಕ್ಸ್ ಟಾಯ್ ಇದಾಗಿರಬಹುದು ಎಂದು ಹೇಳಲಾಗಿದೆ.

ಇಷ್ಟಕ್ಕೆ ಸುಮ್ಮನಾಗದ ಕಲ್ರಾ ಶ್ವಾನವನ್ನು ಸುಮಾರು ಹದಿನೈದು ನಿಮಿಷ ಕಾಲ ಅಟ್ಟಿಸಿಕೊಂಡು ಹೋಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ  ಮಾತ್ರ ಭಿನ್ನ ಭಿನ್ನ ಪ್ರತಿಕ್ರಿಯೆ ಬಂದಿದೆ

loader