ಆಹಾರ ಕಿಟ್‌ಗಳಿಗಾಗಿ ಕೋವಿಡ್ ನಿಯಮ ಗಾಳಿಗೆ ತೂರಿದ ಜನ
ಹಾಸನ ಕಾರ್ಮಿಕ ಇಲಾಖೆ ಎದುರು ಫುಡ್ ಕಿಟ್‌ಗಾಗಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಜನರು ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದರು.
ಕಾರ್ಮಿಕ ಇಲಾಖೆಯಿಂದ 500 ಫುಡ್ ಕಿಟ್ ಹಂಚಿದ್ದು ಫುಡ್ ಪಡೆಯಲು ನೂಕು ನುಗ್ಗನು ಉಂಟಾಗಿದೆ.
ಹಾಸನ (ಜು.01): ಹಾಸನ ಕಾರ್ಮಿಕ ಇಲಾಖೆ ಎದುರು ಫುಡ್ ಕಿಟ್‌ಗಾಗಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಜನರು ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದರು.
ಆರೋಗ್ಯಾಧಿಕಾರಿಗೆ ಅದ್ದೂರಿ ಬೀಳ್ಕೊಡುಗೆ : ಕೋವಿಡ್ ನಿಯಮ ಉಲ್ಲಂಘನೆ
ಕಾರ್ಮಿಕ ಇಲಾಖೆಯಿಂದ 500 ಫುಡ್ ಕಿಟ್ ಹಂಚಿದ್ದು ಫುಡ್ ಪಡೆಯಲು ನೂಕು ನುಗ್ಗನು ಉಂಟಾಗಿದೆ.