Asianet Suvarna News Asianet Suvarna News

ಆರೋಗ್ಯಾಧಿಕಾರಿಗೆ ಅದ್ದೂರಿ ಬೀಳ್ಕೊಡುಗೆ : ಕೋವಿಡ್ ನಿಯಮ ಉಲ್ಲಂಘನೆ

ನಗರಸಭೆ ಆರೋಗ್ಯಾಧಿಕಾರಿ ನಿವೃತ್ತಿ ಹಿನ್ನಲೆ ಅದ್ದೂರಿ ಬೀಳ್ಕೊಡುಗೆ ಸಮಾರಂಭ ನಡೆಸಿ ಕೋವಿಡ್ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸುವವರಿಂದಲೆ ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಲಾಗಿದೆ.  

 .

ಚಾಮರಾಜನಗರ (ಜು.01):  ನಗರಸಭೆ ಆರೋಗ್ಯಾಧಿಕಾರಿ ನಿವೃತ್ತಿ ಹಿನ್ನಲೆ ಅದ್ದೂರಿ ಬೀಳ್ಕೊಡುಗೆ ಸಮಾರಂಭ ನಡೆಸಿ ಕೋವಿಡ್ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸುವವರಿಂದಲೆ ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಲಾಗಿದೆ.  

ಚಾಮರಾಜನಗರ : ಕೊರೋನಾ ಗೆದ್ದ 22 ಹಳ್ಳಿಗಳು ..

ಚಾಮರಾಜನಗರ ನಗರಸಭೆ ಅಧಿಕಾರಿಗಳು ಖಾಸಗಿ ಸಮುದಾಯ ಭವನದಲ್ಲಿ ಅದ್ದೂರಿಯಾಗಿ ನಗರಸಭೆ ಅಧಿಕಾರಿ ಮಹದೇವಸ್ವಾಮಿಗೆ ಬೀಳ್ಕೊಡಿಗೆ ನೀಡಿದ್ದಾರೆ.  ಸಾಮಾಜಿಕ ಅಂತರ ಇಲ್ಲ, ಕೆಲವರಿಗೆ ಮಾಸ್ಕ್ ಇಲ್ಲದೆ ಸಮಾರಂಭ ನಡೆದಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories