ರೋಣ: ಮಾಳಲಗಿರಿ ಗ್ರಾಮದ ಸಹಕಾರಿ ಸಂಘದಲ್ಲಿ ಗೋಲ್ಮಾಲ್ ಆರೋಪ; ತನಿಖೆಗೆ ರೈತರ ಆಗ್ರಹ
- ರೋಣ ತಾ. ಮಾಳಲಗಿರಿ ಗ್ರಾಮದ ಸಹಕಾರಿ ಪತ್ತಿನ ಸಂಘದಲ್ಲಿ ಗೋಲ್ಮಾಲ್
- ನಕಲಿ ದಾಖಲೆ ಸೃಷ್ಟಿಸಿ ಕೋಟಿ ಕೋಟಿ ಲೂಟಿ
- ತನಿಖೆಗೆ ರೈತರ ಆಗ್ರಹ
ಗದಗ (ಜು. 02): ರೋಣ ತಾ. ಮಾಳಲಗಿರಿ ಗ್ರಾಮದ ಸಹಕಾರಿ ಪತ್ತಿನ ಸಂಘದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ತನಿಖೆಗೆ ರೈತರು ಆಗ್ರಹಿಸಿದ್ದಾರೆ. ಸಾಂಕೇತಿಕವಾಗಿ ಕಚೇರಿ ಎದುರು ಅಡುಗೆ ಮಾಡಿ ಧರಣಿ ಆರಂಭಿಸಿದ ರೈತರು, ನಂತರ ಅಧಿಕಾರಿಗಳ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸಂಘದ ಇಂದಿನ ಕಾರ್ಯದರ್ಶಿ ಬಸನಗೌಡ, ನಕಲಿ ದಾಖಲೆ ಸೃಷ್ಟಿಸಿ, ಹಣ ಲೂಟಿ ಮಾಡಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪ.
ಗದಗ: ನೆಟ್‌ವರ್ಕ್ ಸಮಸ್ಯೆ, ಸರಿಯಾಗಿ ಪಾಠ ಕೇಳಲಾಗದೆ SSLC ವಿದ್ಯಾರ್ಥಿಗಳ ಪರದಾಟ