ಉತ್ತರ ಕನ್ನಡ : ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಹಾಹಾಕಾರ
ಒಂದೆಡೆ ಕೊರೋನಾ ಮಹಾಮಾರಿ ಅಟ್ಟಹಾಸ. ಇನ್ನೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ...
ಬೇಸಿಕೆ ಆರಂಭಕ್ಕೂ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. 10 ದಿನಕ್ಕೆ ಒಮ್ಮೆಯೂ ನಗರಸಭೆಯಿಂದ ನೀರಿನ ಪೂರೈಕೆ ದುಸ್ಥರವಾಗಿದೆ. ಬಾವಿಗಳು ಬತ್ತಿದ್ದು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಕಾರವಾರ (ಮೇ.07) : ಒಂದೆಡೆ ಕೊರೋನಾ ಮಹಾಮಾರಿ ಅಟ್ಟಹಾಸ. ಇನ್ನೊಂದೆಡೆ ಕುಡಿಯುವ ನೀರಿಗೆ ಹಾಹಾಕಾರ...
ಬೆಂಗ್ಳೂರಿನ ಶೇ.30ರಷ್ಟು ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ..!
ಬೇಸಿಕೆ ಆರಂಭಕ್ಕೂ ಮುನ್ನವೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. 10 ದಿನಕ್ಕೆ ಒಮ್ಮೆಯೂ ನಗರಸಭೆಯಿಂದ ನೀರಿನ ಪೂರೈಕೆ ದುಸ್ಥರವಾಗಿದೆ. ಬಾವಿಗಳು ಬತ್ತಿದ್ದು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.