Asianet Suvarna News Asianet Suvarna News

ಒಬ್ಬ ಬಿಹಾರಿಯಿಂದ 29 ಜನಕ್ಕೆ ಅಂಟಿದ ಮಹಾಮಾರಿ: ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಂ.1..!

ಒಬ್ಬ ಬಿಹಾರಿ ಬರೋಬ್ಬರಿ 29 ಜನರಿಗೆ ಕೋವಿಡ್‌-19 ಸೋಂಕು|ಈತನ ಸಂಪರ್ಕದಲ್ಲಿದ್ದ ಜನರನ್ನ ಹೋಂ ಕ್ವಾರಂಟೈನ್‌| ಬೆಂಗಳೂರಿಗೆ ಪಾದರಾಯನಪುರ ಹಾಗೂ ಬಿಹಾರಿಯದ್ದೇ ಚಿಂತೆಯಾಗಿದೆ| 

ಬೆಂಗಳೂರು(ಏ.26): ಒಬ್ಬ ಬಿಹಾರಿ ಬರೋಬ್ಬರಿ 29 ಜನರಿಗೆ ಕೋವಿಡ್‌-19 ಸೋಂಕು ತಗುಲಿಸುವ ಮೂಲಕ ರಾಜ್ಯ ರಾಜಧಾನಿ ಬೆಂಗಳೂರು ಅತೀ ಹೆಚ್ಚು ಸೋಂಕಿತರನ್ನ ಹೊಂದಿದ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಈತನ ಸಂಪರ್ಕದಲ್ಲಿದ್ದ ಜನರನ್ನ ಹೋಂ ಕ್ವಾರಂಟೈನ್‌ ಮಾಡಲಾಗಿದೆ. 

ಚಿನ್ನವಷ್ಟೇ ಅಲ್ಲ ದುಬಾರಿ, ಇನ್ಮುಂದೆ ಈ ಕೆಲಸಕ್ಕೂ ಜೇಬು ಖಾಲಿ

ಪಾದರಾಯನಪುರ ಹಾಗೂ ಬಿಹಾರಿಯಿಂದ ಇಡೀ ಬೆಂಗಳೂರು ನಗರವೇ ಅಕ್ಷರಶಹಃ ನಲುಗಿ ಹೋಗಿದೆ. ಮೈಸೂರು ಜಿಲ್ಲೆಯನ್ನ ಹಿಂದಿಕ್ಕುವ ಮೂಲಕ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ.  
 

Video Top Stories