Asianet Suvarna News Asianet Suvarna News

ಚಿನ್ನವಷ್ಟೇ ಅಲ್ಲ ದುಬಾರಿ, ಇನ್ಮುಂದೆ ಈ ಕೆಲಸಕ್ಕೂ ಜೇಬು ಖಾಲಿ

ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ ಕೇಂದ್ರ ಸರ್ಕಾರ ಲಾಕ್‌ಡೌನನ್ನು ಕೊಂಚ ಸಡಿಲಗೊಳಿಸಿದೆ. ಸ್ಥಗಿತಗೊಂಡಿದ್ದ ಕಾಮಗಾರಿಗಳು ಈಗ ಮರು ಚಾಲನೆ ಪಡೆದಿವೆ. ಲಾಕ್‌ಡೌನ್‌ ನಡುವೆ ಕಟ್ಟಡ ನಿರ್ಮಾಣ ಸಾಮಗ್ರಿಗಳು ಏಕಾಏಕಿ ಬೆಲೆ ಏರಿಕೆ ಕಂಡಿವೆ. ಅಷ್ಟೇ ಅಲ್ಲದೇ ಕೂಲಿ ಕಾರ್ಮಿಕರ ಕೊರತೆ ಉಂಟಾಗಿದ್ದು ಗಾರೆ ಕಾರ್ಮಿಕರ ಕೂಲಿ ಕೂಡಾ ಹೆಚ್ಚಳವಾಗಿದೆ. ಸಿಮೆಂಟ್ 380 ರಿಂದ 450 ರೂ ಹೆಚ್ಚಳವಾಗಿದೆ. ದಿನಗೂಲಿ 600 ರಿಂದ 850 ಕ್ಕೆ ಹೆಚ್ಚಳವಾಗಿದೆ. ಒಂದು ಕಡೆ ಲಾಕ್‌ಡೌನ್ ಬಿಸಿ ಇನ್ನೊಂದು ಕಡೆ ಬೆಲೆ ಏರಿಕೆ ಬಿಸಿ ತಟ್ಟಿದೆ. 

ಬೆಂಗಳೂರು (ಏ. 26): ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ ಕೇಂದ್ರ ಸರ್ಕಾರ ಲಾಕ್‌ಡೌನನ್ನು ಕೊಂಚ ಸಡಿಲಗೊಳಿಸಿದೆ. ಸ್ಥಗಿತಗೊಂಡಿದ್ದ ಕಾಮಗಾರಿಗಳು ಈಗ ಮರು ಚಾಲನೆ ಪಡೆದಿವೆ. ಲಾಕ್‌ಡೌನ್‌ ನಡುವೆ ಕಟ್ಟಡ ನಿರ್ಮಾಣ ಸಾಮಗ್ರಿಗಳು ಏಕಾಏಕಿ ಬೆಲೆ ಏರಿಕೆ ಕಂಡಿವೆ. ಅಷ್ಟೇ ಅಲ್ಲದೇ ಕೂಲಿ ಕಾರ್ಮಿಕರ ಕೊರತೆ ಉಂಟಾಗಿದ್ದು ಗಾರೆ ಕಾರ್ಮಿಕರ ಕೂಲಿ ಕೂಡಾ ಹೆಚ್ಚಳವಾಗಿದೆ. ಸಿಮೆಂಟ್ 380 ರಿಂದ 450 ರೂ ಹೆಚ್ಚಳವಾಗಿದೆ. ದಿನಗೂಲಿ 600 ರಿಂದ 850 ಕ್ಕೆ ಹೆಚ್ಚಳವಾಗಿದೆ. ಒಂದು ಕಡೆ ಲಾಕ್‌ಡೌನ್ ಬಿಸಿ ಇನ್ನೊಂದು ಕಡೆ ಬೆಲೆ ಏರಿಕೆ ಬಿಸಿ ತಟ್ಟಿದೆ. 

ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಗಗನಕ್ಕೆ!

Video Top Stories