Silent Sunil Row: ಬೆಂಗಳೂರು ರೌಡಿಗಳಿಗೆ ಅಮವಾಸ್ಯೆ-ಹುಣ್ಣಿಮೆ ಭಯ: ಟೆಂಪಲ್ ರನ್

Bangalore rowdies go to the temple on full moon day and Amavasya ಬೆಂಗಳೂರು ರೌಡಿಗಳಿಗೆ ಅಮವಾಸ್ಯೆ ಹಾಗೂ ಹುಣ್ಣಿಮೆ ಭಯ ಶುರುವಾಗಿದೆ. ಆ ದಿನದಂದು ರೌಡಿಗಳು ನಗರವನ್ನು ಬಿಡುತ್ತಾರೆ.

First Published Nov 30, 2022, 11:03 AM IST | Last Updated Nov 30, 2022, 11:03 AM IST

ಅಮವಾಸ್ಯೆಯ ದಿನ ಬೆಂಗಳೂರು ರೌಡಿಗಳು ದೇವಾಲಯಗಳ ಮೊರೆ ಹೋಗುತ್ತಾರೆ. ನವೆಂಬರ್ 23ರಂದು ರಾಜಧಾನಿಯನ್ನು ಬಿಟ್ಟಿದ್ದ ರೌಡಿಗಳು, ಪ್ರಖ್ಯಾತ ದೇವಾಲಯಗಳಿಗೆ ಭೇಟಿ ನೀಡಿದ್ದರು. ಸುಮಾರು 86 ರೌಡಿ ಶೀಟರ್‌'ಗಳ ಮನೆಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಈ ಮಾಹಿತಿ ಲಭ್ಯವಾಗಿದೆ. ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಸೈಲೆಂಟ್‌ ಸುನೀಲ್‌, ಆಪಲ್‌ ಸಂತು ಪೋಷಕರ ಜೊತೆ ದೇವಾಲಯದಲ್ಲಿರುವುದು ಬೆಳಕಿಗೆ ಬಂದಿದೆ. ದೇವಾಲಯಕ್ಕೆ ಹೋಗಿದ್ದ ರೌಡಿಗಳಗೆ ಸಿಸಿಬಿ ಶಾಕ್ ನೀಡಿದ್ದು, ವಿಚಾರಣೆಗೆ ಕರೆದಾಗ ದೇವಸ್ಥಾನಕ್ಕೆ ಹೋಗಿದ್ದೀವಿ ಎಂದು ಹೇಳಿದ್ದಾರೆ. ದೇವಸ್ಥಾನದಲ್ಲಿದ್ದ ಫೋಟೋಗಳನ್ನು ಸಿಸಿಬಿಗೆ ತೋರಿಸಿದ್ದಾರೆ ರೌಡಿ ಶೀಟರ್‌'ಗಳು.

ಪ್ರಿಯಾಂಕ್ ಖರ್ಗೆ ಸೋಲಿಗಾಗಿ ಪಣ: ಮೊಣಕಾಲ ಮೇಲೆ ತಿರುಮಲ ಬೆಟ್ಟ ಹತ್ತಿ ಹರಕೆ ಹೊತ್ತ ಬಿಜೆಪಿ ಮುಖಂಡ