Asianet Suvarna News Asianet Suvarna News

ಬಳ್ಳಾರಿ: ಅಧಿಕಾರಕ್ಕಾಗಿ ಬೀದಿಗೆ ಬಿದ್ದ ಸ್ವಾಮೀಜಿಗಳ ಗಲಾಟೆ..!

* ಆಸ್ತಿ ಕಲಹಕ್ಕೆ ಸ್ವಾಮೀಜಿಗಳು ಕೂಡ ಹೊರತಾಗಿಲ್ಲ
* ಉತ್ತರಾಧಿಕಾರಿ ವಿವಾದ ಕೋರ್ಟ್‌ನಲ್ಲಿ ಇರುವಾಗಲೇ ಮತ್ತೊಂದು ವಿವಾದ 
* ರಾತ್ರೋರಾತ್ರಿ ಮಠಕ್ಕೆ ಹೊಸ ಸ್ವಾಮೀಜಿ ನೇಮಕಕ್ಕೆ ಆಕ್ರೋಶ
 

ಬಳ್ಳಾರಿ(ಜು.23):  ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬೀದಿಗೆ ಬಂದಿದೆ ಸ್ವಾಮೀಜಿಗಳ ಪೀಠಧ್ಯಕ್ಷರ ಗಲಾಟೆ. ಹೌದು, ಓರ್ವ ಉತ್ತರಾಧಿಕಾರಿ ಇರೋವಾಗಲೇ ಮತ್ತೊಬ್ಬರನ್ನು ರಾತ್ರೋರಾತ್ರಿ ನೇಮಕವಾಗಿದೆಯಂತೆ. ಹೇಳೋಕು ಮತ್ತು ಕೇಳೋಕು ಒಂದಷ್ಟು ಮುಜುಗರವಾಗೋ ಈ ಪ್ರಕರಣದಲ್ಲಿ ಇಬ್ಬರು ಜಗದ್ಗರುಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಪ್ರತಿಷ್ಠಿತ ರಾಘವಾಂಕ ಮಠದ ಉತ್ತರಾಧಿಕಾರಿ ವಿವಾದ ಕುರಿತು ಒಂದು ವರದಿ ಇಲ್ಲಿದೆ ನೋಡಿ. 

ಸಿಎಂ ಯಡಿಯೂರಪ್ಪ 'ಜುಲೈ' ರಹಸ್ಯ

Video Top Stories