Asianet Suvarna News Asianet Suvarna News

IPL 2020 RCB ಫ್ಯಾನ್ಸ್‌ಗೆ ಕಿಕ್ಕೇರಿಸಿದ ತಮಟೆ ಸಾಂಗ್

ಈ ಸಲ ಕಪ್ ನಮ್ದೇ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿದ್ದರೂ ಕಪ್ ಮಾತ್ರ ನಮ್ಮದಾಗಿಲ್ಲ. ಇದೀಗ ನಮ್ಮ ಆರ್‌ಸಿಬಿ ತಂಡ ಹೊಸ ಹುರುಪಿನೊಂದಿಗೆ 13ನೇ ಆವೃತ್ತಿಯ ಸಜ್ಜಾಗಿದೆ.

ಬೆಂಗಳೂರು: ಕಳೆದ 12 ಆವೃತ್ತಿಗಳಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲದೇ ಹೋದರು ಕನ್ನಡಿಗರು ಮಾತ್ರ ಆರ್‌ಸಿಬಿಗೆ ಸಪೋರ್ಟ್ ಮಾಡುವುದನ್ನು ಮಾತ್ರ ಕಮ್ಮಿ ಮಾಡಿಲ್ಲ.

ಈ ಸಲ ಕಪ್ ನಮ್ದೇ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸಿದ್ದರೂ ಕಪ್ ಮಾತ್ರ ನಮ್ಮದಾಗಿಲ್ಲ. ಇದೀಗ ನಮ್ಮ ಆರ್‌ಸಿಬಿ ತಂಡ ಹೊಸ ಹುರುಪಿನೊಂದಿಗೆ 13ನೇ ಆವೃತ್ತಿಯ ಸಜ್ಜಾಗಿದೆ.

IPL 2020: ಗರ​ಗಸದಲ್ಲಿ ಬ್ಯಾಟ್‌ ಹ್ಯಾಂಡಲ್‌ ಕೊಯ್ದ ವಿರಾಟ್ ಕೊಹ್ಲಿ!

ಇದೀಗ ಅಭಿಮಾನಿಗಳ ಪಡೆ ತಮಟೆ ಸಾಂಗ್ ಮಾಡುವ ಮೂಲಕ ಈ ಬಾರಿಯ ಐಪಿಎಲ್ ಮತ್ತಷ್ಟು ಕಿಕ್ಕೇರುವಂತೆ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೋಶ್ ಹೆಚ್ಚಿಸುವಂತಿರುವ ತಮಟೆ ಸಾಂಗ್ ಇಲ್ಲಿದೆ ನೋಡಿ