ಪಂದ್ಯದ ಒಂದು ದಿನ ಮೊದಲು ಆರ್‌ಸಿಬಿ ಕಿಕ್ಕೇರಿಸಿದೆ ಈ ಹಾಡು!
ಐಪಿಎಲ್‌ನಲ್ಲಿ ನಾಳೆ ಆರ್‌ಸಿಬಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅದಕ್ಕೂ ಮುನ್ನ ಸಾಂಗ್ ಮೂಲಕ ಆರ್‌ಸಿಬಿಗೆ ಚಿಯರ್ಸ್ ಹೇಳಲಾಗುದೆ. ಒಂದು ಕಡೆ ಫ್ಯಾನ್ಸ್ ಆದರೆ ಮತ್ತೊಂದು ಕಡೆ ಫ್ರಾಂಚೈಸಿಗಳು ಕೊಹ್ಲಿ ಪಡೆಗೆ ಶುಭ ಕೋರಿವೆ. ಹಾಗಾದ್ರೆ ಆ ಮೂರು ಹಾಡುಗಳು ಹೇಗಿವೆ ಎಂದು ನೀವೇ ಒಂದು ಬಾರಿ ನೋಡಿ.
ಯುಎಇ(ಸೆ.20)ಐಪಿ ಎಲ್‌ನಲ್ಲಿ ನಾಳೆ ಆರ್‌ಸಿಬಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಅದಕ್ಕೂ ಮುನ್ನ ಸಾಂಗ್ ಮೂಲಕ ಆರ್‌ಸಿಬಿಗೆ ಚಿಯರ್ಸ್ ಹೇಳಲಾಗುದೆ. ಒಂದು ಕಡೆ ಫ್ಯಾನ್ಸ್ ಆದರೆ ಮತ್ತೊಂದು ಕಡೆ ಫ್ರಾಂಚೈಸಿಗಳು ಕೊಹ್ಲಿ ಪಡೆಗೆ ಶುಭ ಕೋರಿವೆ. ಹಾಗಾದ್ರೆ ಆ ಮೂರು ಹಾಡುಗಳು ಹೇಗಿವೆ ಎಂದು ನೀವೇ ಒಂದು ಬಾರಿ ನೋಡಿ.