CSK ತಂಡಕ್ಕೆ ಕಠಿಣ ಸವಾಲು ನೀಡಲಿದೆ ಡೆಲ್ಲಿ; ಕಾರಣ ಇಲ್ಲಿದೆ!
ಐಪಿಎಲ್ ಟೂರ್ನಿಯಲ್ಲಿಂದು ಚೆನ್ನೈ ಹಾಗೂ ಡೆಲ್ಲಿ ಮುಖಾಮುಖಿಯಾಗುತ್ತಿದೆ. ಇಂದು ಧೋನಿ ನಾಯಕತ್ವದ ಚೆನ್ನೈ ತಂಡಕ್ಕೆ ಡೆಲ್ಲಿ ಕಠಿಣ ಸವಾಲು ಒಡ್ಡಲಿದೆ. ಇದಕ್ಕೆ ಪ್ರಮುಖ ಕಾರಣವೂ ಇದೆ
ದುಬೈ(ಸೆ.25): ಐಪಿಎಲ್ ಟೂರ್ನಿಯಲ್ಲಿಂದು ಚೆನ್ನೈ ಹಾಗೂ ಡೆಲ್ಲಿ ಮುಖಾಮುಖಿಯಾಗುತ್ತಿದೆ. ಇಂದು ಧೋನಿ ನಾಯಕತ್ವದ ಚೆನ್ನೈ ತಂಡಕ್ಕೆ ಡೆಲ್ಲಿ ಕಠಿಣ ಸವಾಲು ಒಡ್ಡಲಿದೆ. ಇದಕ್ಕೆ ಪ್ರಮುಖ ಕಾರಣವೂ ಇದೆ.