Asianet Suvarna News Asianet Suvarna News

ಮೋದಿ ಟೀಂನ ಇಬ್ಬರು ಸೇರಿ ಗಣ್ಯರ ಮೇಲೆ ಪೆಗಾಸಸ್ ನರಿಕಣ್ಣು!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಿಳುನಾಡು ನಾಯಕ ಸ್ಟಾಲಿನ್, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹಿಂದೆ ಬಿದ್ದ ಪೆಗಾಸಸ್ ನರಿಕಣ್ಣು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯದೀಶರೇ ಈ ಬೇಹುಗಾರಿಕಾ ಸಾಫ್ಟ್‌ವೇರ್ ಬಲೆಗೆ ಬಿದ್ರಾ?

ನವದೆಹಲಿ(ಜು.21): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಿಳುನಾಡು ನಾಯಕ ಸ್ಟಾಲಿನ್, ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಹಿಂದೆ ಬಿದ್ದ ಪೆಗಾಸಸ್ ನರಿಕಣ್ಣು. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯದೀಶರೇ ಈ ಬೇಹುಗಾರಿಕಾ ಸಾಫ್ಟ್‌ವೇರ್ ಬಲೆಗೆ ಬಿದ್ರಾ?

ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸ್ತಿರೋದೇಕೆ ಪೆಗಾಸಸ್? ಅಷ್ಟಕ್ಕೂ ಏನಿದು ಪೆಗಾಸಿಸ್ ರಹಸ್ಯ? ಇಲ್ಲಿದೆ ನೋಡಿ ವಿವರ