Asianet Suvarna News Asianet Suvarna News

ದೇಶ, ರಾಜ್ಯದೆಲ್ಲೆಡೆ ಗಣರಾಜ್ಯ ಸಂಭ್ರಮ, ಸಡಗರ

ದೇಶದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ/ ಸಂವಿಧಾನಕ್ಕೆ-ತ್ರಿವರ್ಣ ಧ್ವಜಕ್ಕೆ ನಮನ/  ಗಣ್ಯರಿಂದ ಶುಭಾಶಯ/ ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಹೇಗಿತ್ತು

ನವದೆಹಲಿ/ ಬೆಂಗಳೂರು(ಜ 26)  ಕೊರೋನಾ ನಿಯಮಗಳನ್ನು ಅಳವಡಿಕೆ ಮಾಡಿಕೊಂಡು  72ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಇಡೀ ದೇಶದಲ್ಲಿ ಸಂವಿಧಾನಕ್ಕೆ ನಮನ ಸಲ್ಲಿಸಲಾಗಿದೆ.

ಗಣರಾಜ್ಯೋತ್ಸವಕ್ಕೆ ಕ್ರೀಡಾ ತಾರೆಗಳ ಶುಭಾಶಯ

ಲಡಾಖ್​ನ ಐತಿಹಾಸಿಕ ತಿಕ್ಸೆ ಮಾನೆಸ್ಟರಿ ಹಾಗೂ ಅದರ ಸಾಂಸ್ಕೃತಿ ಪರಂಪರೆ ಸಾರುವ  ಸ್ತಬ್ಧ ಚಿತ್ರ ಗಮನ ಸೆಳೆಯಿತು.