Asianet Suvarna News Asianet Suvarna News

ಮೇ 17ರ ನಂತ್ರ ಏನಾಗಲಿದೆ? ಪ್ರಧಾನಿ ಮೋದಿ ತೆಗೆದುಕೊಳ್ಳಲಿದ್ದಾರೆ ದಿಟ್ಟ ನಿರ್ಧಾರ

ಮೇ 17 ರ ನಂತರ ದೇಶದಲ್ಲಿ ಏನಾಗಲಿದೆ/ ರಾಜ್ಯದ ಸಿಎಂಗಳ ಜತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್/ ಬಸ್ ಓಡಾಡಕ್ಕೆ ಅವಕಾಶ ಸಿಗಲಿದೇಯಾ?

 

ನವದೆಹಲಿ(ಮೇ 10) ಮೇ 17 ರ ಬಳಿಕ ಏನಾಗುತ್ತದೆ ಎಂಬುದು ಎಲ್ಲರ ಮುಂದೆ ಇರುವ ಪ್ರಶ್ನೆ. ಹಾಗಾದರೆ ಏನಾಗಲಿದೆ. ಬಸ್ ಓಡಾಡಕ್ಕೆ ಅನುಮತಿ ಸಿಗಲಿದೆಯಾ?

ಈ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ 5ನೇ ಬಾರಿಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. 

 

"
 

Video Top Stories