Asianet Suvarna News Asianet Suvarna News

ಪಿಪಿಇ ಕಿಟ್ ಬಳಸಿ, 25 ಕೆಜಿ ಚಿನ್ನ ಕದ್ದ ಖತರ್ನಾಕ್ ಕಳ್ಳ..!

ಇಲ್ಲೊಬ್ಬ ಕಳ್ಳ ಪಿಪಿಇ ಕಿಟ್ಟ ಧರಿಸಿ ಬರೋಬ್ಬರಿ 25 ಕೆಜಿ ಚಿನ್ನ ಕದ್ದಿದ್ದಾನೆ. ಇವನೆಂಥಾ ಖತರ್ನಾಕ್ ಕಳ್ಳ ಅಂತೀರಾ..? ನೀವೇ ನೋಡಿ..!

Jan 24, 2021, 9:40 AM IST

ಬೆಂಗಳೂರು (ಜ. 24): ಚತ್ತೀಸ್‌ಗಡ್‌ನ ಜಿಲ್ಲೆಯೊಂದರಲ್ಲಿ ಕಬ್ಬಡ್ಡಿ ಆಡುವಾಗ, ಬಿದ್ದು ಯುವಕನ ಪ್ರಾಣ ಕಳೆದುಕೊಂಡಿದ್ದಾರೆ. ಕಬಡ್ಡಿ ಆಡುವಾಗ ಎಚ್ಚರ ವಹಿಸಬೇಕು ಅನ್ನೋದು ಇದಕ್ಕೆ ನೋಡಿ..ಇಲ್ಲೊಂದು ಕಡೆ ಜೆಸಿಬಿಯೊಳಗೆ 2 ಭಯಾನಕ ಹೆಬ್ಬಾವುಗಳು ಸೇರಿಕೊಂಡಿತ್ತು...ಮುಂದೇನಾಯ್ತು..? ನೀವೇ ನೋಡಿ..!

ಇಲ್ಲೊಬ್ಬ ಕಳ್ಳ ಪಿಪಿಇ ಕಿಟ್ಟ ಧರಿಸಿ ಬರೋಬ್ಬರಿ 25 ಕೆಜಿ ಚಿನ್ನ ಕದ್ದಿದ್ದಾನೆ. ಇವನೆಂಥಾ ಖತರ್ನಾಕ್ ಕಳ್ಳ ಅಂತೀರಾ..? ನೀವೇ ನೋಡಿ..!ಇಲ್ಲೊಂದು ಕಡೆ ನಗರಕ್ಕೆ ನುಗ್ಗಿದ ಜಿಂಕೆ ಗಾಬರಿಗೊಂಡು ಕಟಿಂಗ್ ಶಾಪ್ ಒಳಗೆ ನುಗ್ಗಿದೆ. ಮುಂದೇನಾಯ್ತು..? ನೀವೇ ನೋಡಿ..!