2024 ನ್ಯೂ ಇಯರ್ ಮಾತ್ರವಲ್ಲ.. ಎಲೆಕ್ಷನ್ ಇಯರ್! ಯಾವ ದೇಶದಲ್ಲಿ ಯಾರು ಗೆಲ್ತಾರೆ..?

ಹೊಸ ವರ್ಷದಲ್ಲಿ ಹುಟ್ಟಿ ಬರಲಿದೆ ಹೊಸ ಸರ್ಕಾರಗಳು!
ಜಗತ್ತಿನ ಶೇ.42ರಷ್ಟು ಜನ ಈ ವರ್ಷ ಮತಚಲಾಯಿಸಲಿದ್ದಾರೆ!
ಭಾರತದಲ್ಲಿ ನಡೆಯಲಿದೆ ಅತಿ ದೊಡ್ಡ ಚುನಾವಣಾ ಸಮರ!
 

First Published Jan 2, 2024, 3:42 PM IST | Last Updated Jan 2, 2024, 3:42 PM IST

2024ರಲ್ಲಿ 41 ದೇಶಗಳಲ್ಲಿ ಎಲೆಕ್ಷನ್‌(Election) ನಡೆಯಲಿದೆ. ಭಾರತ(India), ಅಮೆರಿಕ, ಶ್ರೀಲಂಕಾ, ಪಾಕಿಸ್ತಾನದಲ್ಲಿಯೂ ಚುನಾವಣೆ ನಡೆಯಲಿದೆ. ಈ ಮೂಲಕ 2024 ಕೇವಲ ನ್ಯೂ ಇಯರ್‌ (New Year) ಮಾತ್ರವಲ್ಲದೇ ಎಲೆಕ್ಷನ್‌ ಇಯರ್‌ ಸಹ ಆಗಿದೆ. ಈ ವರ್ಷ ಘಟಾನುಘಟಿಗಳ ಅದೃಷ್ಟವನ್ನು ಬರೆಯಲಿದೆ. ಈ ವರ್ಷ ಹೊಸ ಸರ್ಕಾರಗಳು ಹುಟ್ಟಿ ಬರಲಿವೆ. ಜಗತ್ತಿನ ಶೇ.42ರಷ್ಟು ಜನ ಮತಚಲಾಯಿಸಲಿದ್ದಾರೆ. ಮೋದಿ(Narendra modi), ಪುಟಿನ್, ಬೈಡನ್‌ ಹೀಗೆ ದಿಗ್ಗಜ ನಾಯಕರ ಭವಿಷ್ಯವನ್ನು ಈ ವರ್ಷ ನಿರ್ಧರಿಸಲಿದೆ. ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಪ್ರಧಾನಿ ಮೋದಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಲು ಸಿದ್ಧರಾಗಿದ್ದಾರೆ. 

ಇದನ್ನೂ ವೀಕ್ಷಿಸಿ:  ಮಾತಿಗೆ ಮಾತು ಬೆಳೆದು ಚಾಕು ಹಾಕೇಬಿಟ್ಟು..! ತಮ್ಮನ ಎದುರಲ್ಲೇ ಅಣ್ಣನನ್ನ ಕೊಂದು ಮುಗಿಸಿದ್ರು..!