Asianet Suvarna News Asianet Suvarna News

ಸ್ಪೆಷಲ್ ಮಾಸ್ಕ್ ಧರಿಸಿ ಕೊರೋನಾ ಕಾಲದಲ್ಲೂ ಆಚರಿಸಿ ಸೇಫ್, ಹ್ಯಾಪಿ ದೀಪಾವಳಿ!

ಕೊರೋನಾ ನಿಯಂತ್ರಿಸುವ ಸಲುವಾಗಿ ಸದ್ಯ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಹೀಗಿದ್ದರೂ ಸದ್ಯ ಮಾಸ್ಕ್ ಎಂಬುವುದು ಹಲವರಿಗೆ ಕಿರಿ ಕಿರಿಯುಂಟು ಮಾಡುತ್ತಿದೆ. ಸದ್ಯ ಇನ್ಮುಂದೆ ದೀಪಾವಳಿ ವೇಳೆ ಮಾಸ್ಕ್‌ನಿಂದ ಹೇಗೆ ಬಚಾವಾಗೋದು ಎಂಬ ಟೆನ್ಶನ್ ಮಾಯ. ಸ್ಪೆಷಲ್ ಮಾಸ್ಕ್ ಧರಿಸಿ ಕೊರೋನಾ ಕಾಲದಲ್ಲೂ ಆಚರಿಸಿ ಸೇಫ್ ಹಾಗೂ ಹ್ಯಾಪಿ ದೀಪಾವಳಿ. 

ನವದೆಹಲಿ(ನ.13): ಕೊರೋನಾ ನಿಯಂತ್ರಿಸುವ ಸಲುವಾಗಿ ಸದ್ಯ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ದಂಡವನ್ನೂ ವಿಧಿಸಲಾಗುತ್ತಿದೆ. ಹೀಗಿದ್ದರೂ ಸದ್ಯ ಮಾಸ್ಕ್ ಎಂಬುವುದು ಹಲವರಿಗೆ ಕಿರಿ ಕಿರಿಯುಂಟು ಮಾಡುತ್ತಿದೆ. ಸದ್ಯ ಇನ್ಮುಂದೆ ದೀಪಾವಳಿ ವೇಳೆ ಮಾಸ್ಕ್‌ನಿಂದ ಹೇಗೆ ಬಚಾವಾಗೋದು ಎಂಬ ಟೆನ್ಶನ್ ಮಾಯ. ಸ್ಪೆಷಲ್ ಮಾಸ್ಕ್ ಧರಿಸಿ ಕೊರೋನಾ ಕಾಲದಲ್ಲೂ ಆಚರಿಸಿ ಸೇಫ್ ಹಾಗೂ ಹ್ಯಾಪಿ ದೀಪಾವಳಿ. 

Video Top Stories