Asianet Suvarna News Asianet Suvarna News

ಮತ್ತೆ ಕೊರೊನಾ ಆರ್ಭಟ ಶುರು; ವೀಕೆಂಡ್ ಕರ್ಫ್ಯೂ ಜಾರಿ

ಗುಜರಾತ್‌ನಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮತ್ತೆ ಶುರುವಾಗಿದೆ. ನಿನ್ನೆಯಿಂದ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನ. 23 ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. 

ಬೆಂಗಳೂರು (ನ. 20): ಗುಜರಾತ್‌ನಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮತ್ತೆ ಶುರುವಾಗಿದೆ. ನಿನ್ನೆಯಿಂದ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ನ. 23 ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ನಡುರಸ್ತೆಯಲ್ಲಿ ಯುವಕನಿಗೆ ಬಿತ್ತು ಧರ್ಮದೇಟು, ಮಾಡಿದ ತಪ್ಪೇನು ಗೊತ್ತಾ?

ಜನರ ಓಡಾಟಕ್ಕೆ ಅವಕಾಶ ಇಲ್ಲ, ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ನ. 23 ರಿಂದ ಶಾಲಾ ಕಾಲೇಜು ತೆರೆಯಲು ನಿರ್ಧಾರ ಮಾಡಲಾಗಿತ್ತು. ಆದರೆ ಈಗ ಮುಂದೂಡಲಾಗಿದೆ.