Asianet Suvarna News Asianet Suvarna News

ಟ್ರೈನಿಂಗ್‌ ಸೆಂಟರ್‌ನಲ್ಲಿರುವ ಯೋಧರಿಗೆ ಕೋವಿಡ್ ಸೋಂಕು

Sep 21, 2021, 1:01 PM IST

ಬೆಂಗಳೂರು (ಸೆ.21):  ಬಿಎಸ್‌ಎಫ್ ಕ್ಯಾಂಪ್‌ನಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದೆ. ಮೇಘಾಲಯದಿಂದ ಬಂದಿದ್ದ 51 ಯೋಧರಿಗೆ ಸೋಂಕು ತಗುಲಿದೆ. ಟ್ರೈನಿಂಗ್‌ಗಾಗಿ 15 ದಿನದ ಹಿಂದೆ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. 

ಕರ್ನಾಟಕದಲ್ಲಿ ಕೊರೋನಾ ಮತ್ತಷ್ಟು ಇಳಿಕೆ

ಮೇಘಾಲಯದಿಂದ ಬಂದಿದ್ದ ಯೋಧರಿಗೆ ಸೋಂಕು ತಗುಲಿದೆ. ಯಲಹಂಕ ಕಾರಹಳ್ಳಿ ಕ್ಯಾಂಪಲ್ಲಿ  ಸೋಂಕು ಪತ್ತೆಯಾಗಿದೆ. 800 ಮಂದಿ ಟ್ರೈನಿಂಗ್ ಪಡೆಯುತ್ತಿದ್ದು ಇದರಿಂದ ಉಳಿದವರಿಗೂ ಆತಂಕ ಎದುರಾಗಿದೆ.