Asianet Suvarna News Asianet Suvarna News

Ram Mandir: ಸಂಘರ್ಷದ ಹೊತ್ತಲ್ಲೂ ನಡೆದಿತ್ತಾ ಸಂಚು? ವೈಜ್ಞಾನಿಕ ವರದಿಗೂ ಎದುರಾಗಿತ್ತು ಟೀಕೆ! ಏಕೆ?!

ಅದೊಂದು ದಾಳಿ ಬದಲಿಸಿತ್ತು ಭಾರತದ ಚಿತ್ರಣ!
ಆ ದಾಳಿಗೂ.. ಅಯೋಧ್ಯೆಗೂ ಏನು ನಂಟು..?
ಆ ಇತಿಹಾಸಕರರು ಮಾಡಿದ್ದ ಎಡವಟ್ಟುಗಳೇನು?

ಕರಸೇವಕರ ಹೋರಾಟದ ಫಲವಾಗಿ ಬಾಬ್ರಿ ಮಸೀದಿಯನ್ನು(Babri Masjid) ಕೆಡವಲಾಯಿತು. ಬಳಿಕ ಅಲ್ಲೇ ಒಂದು ಪುಟ್ಟ ಗುಡಿಯನ್ನು ಕಟ್ಟಿ ರಾಮನ ಮೂರ್ತಿ(Rama Idol) ಇಡಲಾಯಿತು. ಅಂದು ಚಿಕ್ಕದಾಗಿದ್ದ ಗುಡಿ ಇಂದು ಜಗತ್ತಿನ ಕಣ್ಣು ಕುಕ್ಕುವಂತೆ ದೊಡ್ಡದಾಗಿ ಬೆಳೆದಿದೆ. ಇನ್ನೂ ಕರಸೇವಕರ(Karsevaks) ಅನುಭವಗಳಂತೂ ರೋಮಾಂಚನಗೊಳಿಸುತ್ತೆ. ಜೀವ ಭಯದ ನಡುವೆ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಈ ವೇಳೆ ಇತಿಹಾಸಕಾರರು ಕೆಲವು ಎಡವಟ್ಟುಗಳನ್ನು ಮಾಡಿದ್ರು ಎಂದು ಹೇಳಬಹುದು. ವೈಜ್ಞಾನಿಕ ವರದಿಗೂ ಟೀಕೆಗಳು ವ್ಯಕ್ತವಾದವು. ಮಸೀದಿ ಧ್ವಂಸಗೊಳಿಸಿದ ಬಳಿಕ ಸರಣಿ ಬಾಂಬ್‌ ಸ್ಫೋಟಗಳು ಸಂಭವಿಸಿದವು. ಅದೊಂದು ದಾಳಿ ಇಡೀ ಭಾರತದ(India) ಚಿತ್ರಣವನ್ನು ಬದಲಿಸಿತ್ತು.

ಇದನ್ನೂ ವೀಕ್ಷಿಸಿ:  ಹಳೇ ರಾಮಲಲ್ಲಾ ಏನಾಯ್ತು ? ಹೊಸ ಮೂರ್ತಿಗೆ ಶಂಕರಾಚಾರ್ಯ ಪೀಠ ತಗಾದೆ !