ತಾಯಿ ಜಗನ್ಮಾತೆಯನ್ನು ಸಿಂಹಾಸನೇಶ್ವರಿ ಎಂದು ಕರೆಯುವುದೇಕೆ?

ಜಗನ್ಮಾತೆಯ ಕಾಂತಿಯನ್ನು ಹೊಗಳುತ್ತಾ, ಆಕೆಯ ಕರುಣಾಮಯಿ ಕಿರಣಗಳನ್ನು ಹೊಗಳುತ್ತಾ, ಆ ಕಿರಣಗಳಿಂದ ನಮ್ಮಲ್ಲಿರುವ ಜಾಡ್ಯವನ್ನು, ಅಂಧಕಾರವನ್ನು ಹೋಗಲಾಡಿಸಿ ತಾಯಿ ಎಂದು ಬೇಡಿಕೊಳ್ಳೋಣ. 

First Published Nov 19, 2020, 9:41 AM IST | Last Updated Nov 19, 2020, 10:20 AM IST

ಜಗನ್ಮಾತೆಯ ಕಾಂತಿಯನ್ನು ಹೊಗಳುತ್ತಾ, ಆಕೆಯ ಕರುಣಾಮಯಿ ಕಿರಣಗಳನ್ನು ಹೊಗಳುತ್ತಾ, ಆ ಕಿರಣಗಳಿಂದ ನಮ್ಮಲ್ಲಿರುವ ಜಾಡ್ಯವನ್ನು, ಅಂಧಕಾರವನ್ನು ಹೋಗಲಾಡಿಸಿ ತಾಯಿ ಎಂದು ಬೇಡಿಕೊಳ್ಳೋಣ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸುವುದರ ಸಂಕೇತವಾಗಿ ಆಕೆ ಸಿಂಹವನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ಆಕೆ ನಮ್ಮಲ್ಲರಲ್ಲಿಯೂ ಉಸಿರಿನ ರೂಪದಲ್ಲಿದ್ದಾಳೆ. 

ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು!

 

Video Top Stories