Asianet Suvarna News Asianet Suvarna News

Pitru Paksha 2022: ಮೋಕ್ಷದಾಯಿಕ ನಗರಗಳು ಯಾವುವು?

ದೇಶದಲ್ಲಿ ಶ್ರಾದ್ಧ ಮಾಡಲು ಅತ್ಯುತ್ತಮವೆಂದು ಪರಿಗಣಿತವಾಗಿರುವ ನಗರಗಳು ಯಾವುವು?

Sep 21, 2022, 1:30 PM IST

ದೇಶದಲ್ಲಿ ಏಳು ಮೋಕ್ಷದಾಯಿಕ ನಗರಗಳಿವೆ.. ಗಯಾ, ವಾರಣಾಸಿ, ಪ್ರಯಾಗ್ ರಾಜ್‌ನಲ್ಲಿ ಪಿಂಡದಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇಲ್ಲಿ ಪಿತೃಗಳಿಗೆ ಭೂರಿ ಭೋಜನ ಹಾಕಿ, ಉತ್ತಮವಾಗಿ ದಾನಧರ್ಮ ಮಾಡಬೇಕು. ಗಯಾ ನಗರದಲ್ಲಿ ಪಿಂಡ ಪ್ರದಾನ ಮಾಡಿದರೆ ಮೋಕ್ಷ ಸಿದ್ಧಿ ಎಂಬುದರ ಹಿಂದಿನ ಕತೆಯೇನು? ಜ್ಯೋತಿಷಿಗಳಾದ ಭಾನುಪ್ರಕಾಶ್ ಶರ್ಮಾ ಅವರಿಂದ ತಿಳಿಯೋಣ.

Pitru Paksha 2022: ಸುಮ್ಮನೆಯಲ್ಲ ಮಾನವ ಜನ್ಮ ತಾಳುವುದು, ಇದು ಎಂಥ ಕಠಿಣ ಹಾದಿ ಗೊತ್ತಾ?