Asianet Suvarna News Asianet Suvarna News

ಭಾಗವತ ಹೇಗೆ ಹುಟ್ಟಿತು? ಇದರ ಕಾರಣಕರ್ತರು ಯಾರು ?

ಭಾಗವತದಿಂದ ಪಾಪ ಪರಿಹಾರವಾಗುತ್ತದೆ. ಪ್ರೇತ ಬಾಧೆ ನಿವಾರಣೆಯಾಗುತ್ತದೆ. ಭಕ್ತಿ ಜ್ಞಾನ ವೈರಾಗ್ಯಗಳು ಉಂಟಾಗುತ್ತವೆ. ಸಾಂಸಾರಿಕ ವಿಷಬಾಧೆಗಳು ನಿವಾರಣೆಯಾಗುತ್ತವೆ ಅನ್ನೋದಕ್ಕೆ ಪರೀಕ್ಷಿತ ಮಹಾರಾಜನೇ ಉದಾಹರಣೆ. 

Nov 26, 2020, 9:30 AM IST

ಭಾಗವತದಿಂದ ಪಾಪ ಪರಿಹಾರವಾಗುತ್ತದೆ. ಪ್ರೇತ ಬಾಧೆ ನಿವಾರಣೆಯಾಗುತ್ತದೆ. ಭಕ್ತಿ ಜ್ಞಾನ ವೈರಾಗ್ಯಗಳು ಉಂಟಾಗುತ್ತವೆ. ಸಾಂಸಾರಿಕ ವಿಷಬಾಧೆಗಳು ನಿವಾರಣೆಯಾಗುತ್ತವೆ ಅನ್ನೋದಕ್ಕೆ ಪರೀಕ್ಷಿತ ಮಹಾರಾಜನೇ ಉದಾಹರಣೆ. ಸೂತ ಪುರಾಣಿಕರಿಗೆ ಪರೀಕ್ಷಿತ ಮಹಾರಾಜನಿಗೆ ಇಡೀ ಭಾಗವತವನ್ನೇ ಪ್ರವಚನ ಮಾಡುತ್ತಾರೆ. ಇದಕ್ಕೂ ಮೊದಲು ಭಾಗವತ ಹೇಗೆ ಹುಟ್ಟಿತು? ಇದರ ಕಾರಣಕರ್ತರು ಯಾರು ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ...!

ಭಾಗವತವನ್ನು ಶ್ರವಣ ಮಾಡಿದರೆ ಮುಕ್ಕೋಟಿ ದೇವತೆಗಳನ್ನು ಪೂಜಿಸಿದಷ್ಟು ಫಲ ಪ್ರಾಪ್ತಿ