Asianet Suvarna News Asianet Suvarna News

ಭಾಗವತವನ್ನು ಶ್ರವಣ ಮಾಡಿದರೆ ಮುಕ್ಕೋಟಿ ದೇವತೆಗಳನ್ನು ಪೂಜಿಸಿದಷ್ಟು ಫಲ ಪ್ರಾಪ್ತಿ

ಭಾಗವತವನ್ನು ಶ್ರವಣ ಮಾಡುವುದರಿಂದ ಪಾಪಗಳಿಗೆ ಪ್ರಾಯಶ್ಚಿತವಾಗುತ್ತದೆ. ಭಾಗವತ ನಮಗೆ ಧರ್ಮವನ್ನು, ನ್ಯಾಯವನ್ನು, ಬದುಕುವ ರೀತಿಯನ್ನು ಹೇಳಿ ಕೊಡುತ್ತದೆ.  ಕೃಷ್ಣ ಪರಮಾತ್ಮನ ವಿನೋದ ಲೀಲೆಗಳನ್ನು, ಆತನ ಮಹಿಮೆಯನ್ನು, ಆತ ಕಲಿಸಿದ ಪಾಠವನ್ನು ಹೇಳಿ ಕೊಡುತ್ತದೆ. 

Nov 25, 2020, 6:08 PM IST

ಭಾಗವತವನ್ನು ಶ್ರವಣ ಮಾಡುವುದರಿಂದ ಪಾಪಗಳಿಗೆ ಪ್ರಾಯಶ್ಚಿತವಾಗುತ್ತದೆ. ಭಾಗವತ ನಮಗೆ ಧರ್ಮವನ್ನು, ನ್ಯಾಯವನ್ನು, ಬದುಕುವ ರೀತಿಯನ್ನು ಹೇಳಿ ಕೊಡುತ್ತದೆ.  ಕೃಷ್ಣ ಪರಮಾತ್ಮನ ವಿನೋದ ಲೀಲೆಗಳನ್ನು, ಆತನ ಮಹಿಮೆಯನ್ನು, ಆತ ಕಲಿಸಿದ ಪಾಠವನ್ನು ಹೇಳಿ ಕೊಡುತ್ತದೆ. ಭಾಗವತವನ್ನು ಶ್ರವಣ ಮಾಡುವುದರಿಂದ ಹೇಗೆ ಪಾಪ ಪ್ರಾಯಶ್ಚಿತವಾಗುತ್ತದೆ ಎಂಬುದಕ್ಕೆ ಪುರಾಣದಲ್ಲೊಂದು ಕಥೆಯಿದೆ. ಕೇಳೋಣ ಬನ್ನಿ...!

ಭಾಗವತವನ್ನೂ ಪಠಿಸಿದರೂ ಶ್ರವಣ ಮಾಡಿದರೂ ಫಲವುಂಟು; ಕೃಷ್ಣನ ಲೀಲೆಯನ್ನು ಕೇಳೋಣ ಬನ್ನಿ..!