Asianet Suvarna News Asianet Suvarna News

ನಮ್ಮೊಳಗಿನ, ಹೊರಗಿನ ಶತ್ರುಗಳನ್ನು ಜಯಿಸಲು ಜಗನ್ಮಾತೆಯನ್ನು ಈ ರೀತಿ ಪ್ರಾರ್ಥಿಸೋಣ!

ಅರಿಷಡ್ವರ್ಗಗಳನ್ನು ಗೆಲ್ಲುವುದು ನಮಗೆ ಒಂದು ಸವಾಲೇ ಸರಿ. ಕೋಪ, ಸುಳ್ಳು, ಮೋಸ, ಇವುಗಳನ್ನು ಮಾಡುತ್ತಲೇ ಇರುತ್ತೇವೆ. ನಮ್ಮೊಳಗಿನ, ಹೊರಗಿನ ಶತ್ರುಗಳನ್ನು ಜಯಿಸಲು ತಾಯಿ ಜಗನ್ಮಾತೆಯ ಅನುಗ್ರಹ, ಆಶೀರ್ವಾದ ಅಗತ್ಯ.

ಅರಿಷಡ್ವರ್ಗಗಳನ್ನು ಗೆಲ್ಲುವುದು ನಮಗೆ ಒಂದು ಸವಾಲೇ ಸರಿ. ಕೋಪ, ಸುಳ್ಳು, ಮೋಸ, ಇವುಗಳನ್ನು ಮಾಡುತ್ತಲೇ ಇರುತ್ತೇವೆ. ನಮ್ಮೊಳಗಿನ, ಹೊರಗಿನ ಶತ್ರುಗಳನ್ನು ಜಯಿಸಲು ತಾಯಿ ಜಗನ್ಮಾತೆಯ ಅನುಗ್ರಹ, ಆಶೀರ್ವಾದ ಅಗತ್ಯ. ಆಕೆ ಯಾವಾಗಲೂ ಒಳ್ಳೆಯದನ್ನು, ಧರ್ಮವನ್ನು ಗೆಲ್ಲಿಸಿ ಲೋಕಕಲ್ಯಾಣ ಮಾಡಿದ್ದಾಳೆ. ಇದಕ್ಕೆ ಜಯಸ್ವರೂಪಿಣಿಯಾದ ಜಗನ್ಮಾತೆಗೆ ಕೃತಜ್ಞತೆ ಸಲ್ಲಿಸೋಣ ಬನ್ನಿ...!

ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು!