Asianet Suvarna News Asianet Suvarna News

ನವೆಂಬರ್ 30 ಕ್ಕೆ ಚಂದ್ರಗ್ರಹಣ : ಯಾವ್ಯಾವ ರಾಶಿಗಳಿಗೆ ಹೇಗಿದೆ ಫಲಾಫಲಗಳು

2020 ರ ಕೊನೆಯ ಚಂದ್ರಗ್ರಹಣ ನವೆಂಬರ್ 30 ಕ್ಕೆ ಸಂಭವಿಸಲಿದೆ. ಪ್ರತಿ ಗ್ರಹಣ ಸಂಭವಿಸಿದಾಗ ಅದರ ಪ್ರಭಾವ ರಾಶಿಗಳ ಮೇಲಾಗುತ್ತದೆ ಎಂದು ವೈದಿಕ ಶಾಸ್ತ್ರದಲ್ಲಿ ಬಲವಾಗಿ ನಂಬಲಾಗಿದೆ.

ಬೆಂಗಳೂರು (ನ. 27): 2020 ರ ಕೊನೆಯ ಚಂದ್ರಗ್ರಹಣ ನವೆಂಬರ್ 30 ಕ್ಕೆ ಸಂಭವಿಸಲಿದೆ. ಪ್ರತಿ ಗ್ರಹಣ ಸಂಭವಿಸಿದಾಗ ಅದರ ಪ್ರಭಾವ ರಾಶಿಗಳ ಮೇಲಾಗುತ್ತದೆ ಎಂದು ವೈದಿಕ ಶಾಸ್ತ್ರದಲ್ಲಿ ಬಲವಾಗಿ ನಂಬಲಾಗಿದೆ.  ಈ ಚಂದ್ರಗ್ರಹಣ ಯಾವ ರೀತಿ ಪ್ರಭಾವ ಬೀರಲಿದೆ? ಯಾವ ರಾಶಿಗಳಿಗೆ ಒಳಿತು? ಯಾವ ರಾಶಿಗೆ ಅಶುಭ ತರಲಿದೆ ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿ ಕೊಟ್ಟಿದ್ದಾರೆ. ತಿಳಿಯೋಣ ಬನ್ನಿ...!

ಕನಸಲ್ಲಿ ನೀರು ನೋಡಿದರೆ ಶುಭವೇ..? ಏನುಹೇಳುತ್ತೆ ಸ್ವಪ್ನ ಶಾಸ್ತ್ರ?

Video Top Stories