Asianet Suvarna News Asianet Suvarna News

ವ್ಯಾಲಂಟೈನ್ಸ್‌ ಡೇ ದಿನ ಸಪ್ತಪದಿ ತುಳಿಯಲಿದ್ದಾರೆ 'ಲವ್‌ ಮಾಕ್ಟೇಲ್' ಜೋಡಿ

'ಲವ್ ಮಾಕ್‌ಟೇಲ್' ಚಿತ್ರದ ಮೂಲದ ಮನೆಮಾತಾದ ಆದಿ- ನಿಧಿಮಾ ಜೋಡಿ ನಿಜಜೀವನದಲ್ಲಿಯೂ ಒಂದಾಗ್ತಾ ಇದ್ದಾರೆ. ಮಿಲನ ನಾಗರಾಜ್- ಡಾರ್ಲಿಂಗ್ ಕೃಷ್ಣ ಫೆಬ್ರವರಿ 14 ರಂದು ಸಪ್ತಪದಿ ತುಳಿಯಲಿದ್ದಾರೆ. 

 

ಬೆಂಗಳೂರು (ನ. 07): 'ಲವ್ ಮಾಕ್‌ಟೇಲ್' ಚಿತ್ರದ ಮೂಲದ ಮನೆಮಾತಾದ ಆದಿ- ನಿಧಿಮಾ ಜೋಡಿ ನಿಜಜೀವನದಲ್ಲಿಯೂ ಒಂದಾಗ್ತಾ ಇದ್ದಾರೆ. ಮಿಲನ ನಾಗರಾಜ್- ಡಾರ್ಲಿಂಗ್ ಕೃಷ್ಣ ಫೆಬ್ರವರಿ 14 ರಂದು ಸಪ್ತಪದಿ ತುಳಿಯಲಿದ್ದಾರೆ. 

'ಏಪ್ರಿಲ್, ಮೇನಲ್ಲಿ ಮದುವೆಯಾಗೋಣ ಅಂದುಕೊಂಡಿದ್ವಿ. ಆದರೆ ಮನೆಯಲ್ಲಿ ಮುಹೂರ್ತ ನೋಡಿಸಿದಾಗ ಫೆ. 14 ಬಂದಿದೆ. ಇದು ಕೋ ಇನ್ಸಿಡೆಂಟ್ ಅಷ್ಟೇ. ಅಂದು ಒಳ್ಳೆಯ ಮುಹೂರ್ತ ಇದೆ ಎಂದಾಗ ನಾವು ಒಪ್ಪಿಕೊಂಡ್ವಿ ಅಷ್ಟೇ. ಪ್ರೀ ಪ್ಲಾನ್ ಏನೂ ಇಲ್ಲ' ಎಂದು ಹೇಳಿದರು. ಜೊತೆಗೆ ಲವ್‌ಮಾಕ್ಟೇಲ್ -2 ಕೂಡಾ ಬರಲಿದೆ. ಈ ಚಿತ್ರದ ಪ್ಲಾನ್ ಬಗ್ಗೆಯೂ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ನ್ಯಾಷನಲ್ ಅವಾರ್ಡ್ ನಟಿ ಕೀರ್ತಿ ಕೊನೆಗೂ ಸ್ಯಾಂಡಲ್‌ವುಡ್ ಬಗ್ಗೆ ಮಾತನಾಡಿದ್ದಾರೆ!