ಸಂಜನಾಗೆ ಮದ್ವೆ ಆಗಿದ್ದು ನಿಜನಾ? ತಾಯಿಯೇ ಕೊಟ್ಟ ಸ್ಪಷ್ಟನೆ ಇದು!

ಸಂಜನಾಗೆ ಕೆಲವು ತಿಂಗಳ ಹಿಂದೆ ವೈದ್ಯ ಅಜೀಜ್ ಜೊತೆ ಮದುವೆಯಾಗಿದೆ. ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಮದುವೆ ಫೋಟೋ ಎಂದು ಫೋಟೊವೊಂದನ್ನು ಹರಿಯಬಿಡಲಾಗಿತ್ತು. ಈ ಬಗ್ಗೆ ಸಂಜನಾ ತಾಯಿ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ಧಾರೆ. 

First Published Sep 10, 2020, 6:58 PM IST | Last Updated Sep 10, 2020, 6:58 PM IST

ಬೆಂಗಳೂರು (ಸೆ. 10): ಸಂಜನಾಗೆ ಕೆಲವು ತಿಂಗಳ ಹಿಂದೆ ವೈದ್ಯ ಅಜೀಜ್ ಜೊತೆ ಮದುವೆಯಾಗಿದೆ. ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಮದುವೆ ಫೋಟೋ ಎಂದು ಫೋಟೊವೊಂದನ್ನು ಹರಿಯಬಿಡಲಾಗಿತ್ತು. ಈ ಬಗ್ಗೆ ಸಂಜನಾ ತಾಯಿ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ಧಾರೆ. 

ಸಂಜನಾ ಸೀಕ್ರೆಟ್ ಮದುವೆ ಬಯಲು; ಮುಸ್ಲಿಂ ಸಂಪ್ರದಾಯದಂತೆ ಮದುವೆ?

ನನ್ನ ಮಗಳಿಗೆ ನಿಶ್ಚಿತಾರ್ಥ ಆಗಿದೆ. ಆದರೆ ಇನ್ನೂ ಮದುವೆಯಾಗಿಲ್ಲ. ಏಪ್ರಿಲ್ 22 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಕೊರೊನಾ ಕಾರಣದಿಂದ ಮದುವೆ ಮುಂದೂಡಿದ್ದೇವೆ' ಎಂದು ಸಂಜನಾ ತಾಯಿ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ.