Asianet Suvarna News Asianet Suvarna News

ಚಂದನವನದಲ್ಲಿ ಡ್ರಗ್ಸ್‌ ಘಾಟು; ನಟನ ಮದುವೆಗೂ ಬೀಳುತ್ತಾ ಏಟು?

ಚಂದನವನದಲ್ಲಿ ಡ್ರಗ್ಸ್‌ ಘಾಟು ಬಹಳ ದೊಡ್ಡ ಹೊಡೆತ ಕೊಡುತ್ತಿದೆ. 'ಗೂಳಿ ಹಟ್ಟಿ' ಸಿನಿಮಾ ನಟನ ಮದುವೆಗೂ ಇದರ ಬಿಸಿ ತಟ್ಟಿದೆ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಥೆ ಕೇಳಿ ಕುಟುಂಬಗಳಲ್ಲಿ ಆತಂಕ ಶುರುವಾಗಿದೆ. ಸಿನಿಮಾದವರಿಗೆ ಹೆಣ್ಣು ಕೊಡಲು ಕುಟುಂಬಸ್ಥರು ಅನುಮಾನಪಡುತ್ತಿದ್ದಾರೆ.

ಬೆಂಗಳೂರು (ಆ. 30): ಚಂದನವನದಲ್ಲಿ ಡ್ರಗ್ಸ್‌ ಘಾಟು ಬಹಳ ದೊಡ್ಡ ಹೊಡೆತ ಕೊಡುತ್ತಿದೆ. 'ಗೂಳಿ ಹಟ್ಟಿ' ಸಿನಿಮಾ ನಟನ ಮದುವೆಗೂ ಇದರ ಬಿಸಿ ತಟ್ಟಿದೆ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಕಥೆ ಕೇಳಿ ಕುಟುಂಬಗಳಲ್ಲಿ ಆತಂಕ ಶುರುವಾಗಿದೆ. ಸಿನಿಮಾದವರಿಗೆ ಹೆಣ್ಣು ಕೊಡಲು ಕುಟುಂಬಸ್ಥರು ಅನುಮಾನಪಡುತ್ತಿದ್ದಾರೆ.

'ನಮ್ಮ ಇಂಡಸ್ಟ್ರಿಯವರೇ ನಮ್ಮ ಬಗ್ಗೆ ಹೀಗೆ ಮಾತಾಡಿದರೆ ಯಾರು ನಂಬುತ್ತಾರೆ? ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗೋದು ಖಂಡಿತ. ಈ ರೀತಿಯೆಲ್ಲಾ ಕತೆ ಕೇಳಿದರೆ ಹೆಣ್ಣು ಹೆತ್ತವರಿಗೆ ಭಯ ಇದ್ದೇ ಇರುತ್ತದೆ. ನನಗೂ ಮದುವೆ ನಿಶ್ಚಯವಾಗಿದೆ. ಆತಂಕ ಇದ್ದೇ ಇದೆ' ಎಂದು 'ಗೂಳಿಹಟ್ಟಿ' ನಟ ಪವನ್ ಹೇಳಿದ್ಧಾರೆ. 

ಮಾದಕ ಕನ್ಯೆಯ ಹಿಂದೆ ಬಿದ್ದಿದ್ದೇಕೆ ಸ್ಟಾರ್ ನಟಿಯರು?