Asianet Suvarna News Asianet Suvarna News

ಬ್ಲಾಕ್ ಡ್ರೆಸ್‌ನಲ್ಲಿ ಕಂಗೊಳಿಸಿದ ನಿವೇದಿತಾ ಗೌಡ: ಕ್ಯಾಮೆರಾ ಕಣ್ಣಲ್ಲಿ ಬೊಂಬೆಯ ಸೌಂದರ್ಯ ಸೆರೆ

ನಿವೇದಿತಾ ಗೌಡ ಸೋಲೋ ಟ್ರಿಪ್ ಮುಗಿಸಿ ಬರುತ್ತಿದ್ದಂತೆ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.
 

ಬೊಂಬೆ ನಿವೇದಿತಾ ಗೌಡ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದು, ಕಪ್ಪು ಬಣ್ಣದ ವೆಸ್ಟರ್ನ್ ಡ್ರೆಸ್'ನಲ್ಲಿ ಕಂಗೊಳಿಸಿದ್ದಾರೆ. ಆ ಫೋಟೋ ಶೂಟ್'ನ ಸಣ್ಣದೊಂದು ಝಲಕ್'ನ್ನು ನಿವೇದಿತಾ ಗೌಡ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಹಾಟ್ ಡ್ರೆಸ್'ನಲ್ಲಿ ನಿವಿಯ ಚೆಲುವು ನೋಡಿದ ಫಾಲೋವರ್ಸ್ ಮೂರು ಮೂರು ಭಾರಿ ಲೈಕ್ ಬಟನ್ ಒತ್ತುತ್ತಿದ್ದಾರೆ.

Video Top Stories