Asianet Suvarna News Asianet Suvarna News

ರಾಜ್ಯದಲ್ಲಿ ಕೋವಿಡ್ ಬಳಿಕ ಶಾಲೆಗಳು ರೀ ಓಪನ್ : ಮುಹೂರ್ತ ಫಿಕ್ಸ್

ರಾಜ್ಯದಲ್ಲಿ ಕೋವಿಡ್‌ನಿಂದ ಶಾಲೆಗಳು ಮುಚ್ಚಿ 8 ತಿಂಗಳುಗಳು ಕಳೆದಿವೆ. ಇದೀಗ ಶಾಲೆಗಳನ್ನು ಮತ್ತೆ ತೆರೆಯಲು ಮತ್ತೆ ಸಿದ್ಧತೆ ನಡೆದಿದ್ದು,  ಯಾವಾಗ ಓಪನ್ ಎನ್ನುವ ವಿಚಾರವೂ ಬಹುತೇಕ ಫಿಕ್ಸ್ ಆಗಿದೆ. 

ಬೆಂಗಳೂರು (ನ.12): ರಾಜ್ಯದಲ್ಲಿ ಕೋವಿಡ್‌ನಿಂದ ಶಾಲೆಗಳು ಮುಚ್ಚಿ 8 ತಿಂಗಳುಗಳು ಕಳೆದಿವೆ. ಇದೀಗ ಶಾಲೆಗಳನ್ನು ಮತ್ತೆ ತೆರೆಯಲು ಮತ್ತೆ ಸಿದ್ಧತೆ ನಡೆದಿದೆ.

ಗುಡ್ ನ್ಯೂಸ್ : ಪರೀಕ್ಷೆಯಲ್ಲಿ ಕೋವಿಡ್‌ ಕೃಪಾಂಕ? ...

  ಯಾವಾಗ ಓಪನ್ ಎನ್ನುವ ವಿಚಾರವೂ ಬಹುತೇಕ ಫಿಕ್ಸ್ ಆದಂತಾಗಿದ್ದು, ಕ್ಯಾಬಿಲೆಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. 

Video Top Stories