Asianet Suvarna News Asianet Suvarna News

ಮೆಕ್ಯಾನಿಕ್ ಟು ಮಾಫಿಯಾ ಡಾನ್; ಯಾವ ಸೆಲಬ್ರಿಟಿಗೂ ಕಮ್ಮಿಯಿಲ್ಲ ಜಮೀರ್ ಆಪ್ತ ಶೇಖ್!

ಜಮೀರ್ ಅಹ್ಮದ್ ಆಪ್ತ ಶೇಖ್ ಫಾಯಿಸಲ್‌ ನ ವಿಚಾರಣೆ ನಡೆಸಿದರೆ ಡ್ರಗ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬರುತ್ತದೆ. ಯಾರು ಈ ಶೇಖ್ ಅಂತ ನೋಡುವುದಾದರೆ ಈತ ಬೆಂಗಳೂರು ಮೂಲದವನು.10 ವರ್ಷಗಳ ಹಿಂದೆ  ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಡ್ರಗ್ ಮಾಫಿಯಾದಿಂದ ಕೋಟ್ಯಾಧೀಶನಾಗಿದ್ದಾನೆ.

ಬೆಂಗಳೂರು (ಸೆ. 11): ಜಮೀರ್ ಅಹ್ಮದ್ ಆಪ್ತ ಶೇಖ್ ಫಾಯಿಸಲ್‌ ನ ವಿಚಾರಣೆ ನಡೆಸಿದರೆ ಡ್ರಗ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬರುತ್ತದೆ. ಈ ಶೇಖ್‌ಗೆ ಬಾಲಿವುಡ್‌ನ ಬಹುತೇಕ ಸೆಲಬ್ರಿಟಿಗಳ ಪರಿಚಯ ಇದೆ.  ಈ ಸೆಲಬ್ರಿಟಿಗಳನ್ನು ಕ್ಯಾಸಿನೋ ಒಳಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವರು ಆಟ ಆಡುವುದರಿಂದ ಈತನಿಗೆ ಕಮಿಷನ್ ಸಿಗುತ್ತದೆ. 

ಡ್ರಗ್ಗಿಣಿಯರಿಗೆ, ಕಿಂಗ್‌ಪಿನ್‌ಗಳಿಗೆ ಶ್ರೀ ರಕ್ಷೆ ನೀಡುತ್ತಿದೆಯಾ ಖಾಕಿ?

ಯಾರು ಈ ಶೇಖ್ ಅಂತ ನೋಡುವುದಾದರೆ ಈತ ಬೆಂಗಳೂರು ಮೂಲದವನು.10 ವರ್ಷಗಳ ಹಿಂದೆ  ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಡ್ರಗ್ ಮಾಫಿಯಾದಿಂದ ಕೋಟ್ಯಾಧೀಶನಾಗಿದ್ದಾನೆ. ಈತನ ಐಷಾರಾಮಿ ಜೀವನ ನೋಡಿದರೆ ಯಾವ ಮಟ್ಟದಲ್ಲಿರಬಹುದು ಎಂದು ತಿಳಿಯುತ್ತದೆ. ಈತನ ಬಳಿ ಬರೀ ಕೋಟಿಗಳದ್ದೇ ಲೆಕ್ಕಾಚಾರ. ಈ ವಿಡಿಯೋ ನೋಡಿದ್ರೆ ಶೇಖ್‌ನ ಐಷಾರಾಮಿ ಜೀವನ ಹೇಗಿದೆ ಎಂದು ಗೊತ್ತಾಗುತ್ತದೆ..!
 

Video Top Stories