ದಶಕದ ಹಿಂದೆ ಮೆಕ್ಯಾನಿಕ್, ಈಗ ಕೋಟ್ಯಾಧೀಶ; ಹಿಂದಿದೆಯಾ ಹವಾಲಾ ಹಣ? ಏನಂತಾರೆ ಜಮೀರಣ್ಣ?
ಸ್ಯಾಂಡಲ್‌ವುಡ್ ಡ್ರಗ್ ಜಾಲದಲ್ಲಿ ತಮ್ಮ ಆಪ್ತ ಶೇಖ್ ಫಾಸಿಲ್, ಜಮೀರ್ ಅಹ್ಮದ್ ಪಾಲಿಗೆ ಕಂಟಕನಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ತನ್ನ ಗೆಳತಿ ನಟಿ ಸಂಜನಾ ಗರ್ಲಾನಿ ಬಂಧನದ ಬಳಿಕ ಶೇಖ್ ತಲೆಮರೆಸಿಕೊಂಡಿದ್ದಾನೆ. ಸಿಸಿಬಿ ತಂಡ ಶೇಖ್ ಬೆನ್ನತ್ತಿವೆ.
ಬೆಂಗಳೂರು (ಸೆ. 13): ಸ್ಯಾಂಡಲ್‌ವುಡ್ ಡ್ರಗ್ ಜಾಲದಲ್ಲಿ ತಮ್ಮ ಆಪ್ತ ಶೇಖ್ ಫಾಸಿಲ್, ಜಮೀರ್ ಅಹ್ಮದ್ ಪಾಲಿಗೆ ಕಂಟಕನಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ತನ್ನ ಗೆಳತಿ ನಟಿ ಸಂಜನಾ ಗರ್ಲಾನಿ ಬಂಧನದ ಬಳಿಕ ಶೇಖ್ ತಲೆಮರೆಸಿಕೊಂಡಿದ್ದಾನೆ. ಸಿಸಿಬಿ ತಂಡ ಶೇಖ್ ಬೆನ್ನತ್ತಿವೆ.
ಕೆಲವರ್ಷಗಳ ಹಿಂದೆ ಶೇಖ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಗಳಿಸುತ್ತಾ ಗಳಿಸುತ್ತಾ ಕೋಟ್ಯಾಧೀಶನಾಗಿ ಬೆಳೆದಿದ್ದಾನೆ. ಬಾಲಿವುಡ್ ನಟರ ಜೊತೆಯೂ ಸಂಪರ್ಕ ಹೊಂದಿದ್ದಾನೆ. ಶೇಖ್ ಅಕ್ರಮ ವ್ಯವಹಾರಗಳು ಜಮೀರಣ್ಣನಿಗೆ ಮುಳುವಾಗುವ ಎಲ್ಲಾ ಸಾಧ್ಯತೆಗಳಿವೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿವೆ.