Asianet Suvarna News Asianet Suvarna News

ಹುಡುಗಿಗಾಗಿ ಪೊಲೀಸ್‌ ಕಮಿಷನರ್‌ ಕಚೇರಿ ಬಳಿಯೇ ಯುವಕರಿಬ್ಬರ ಫೈಟ್‌, ವಿಡಿಯೋ ವೈರಲ್

ಹುಡುಗಿಗಾಗಿ ಯುವಕರು ಮಾರಾಮಾರಿ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಲಾಂಗ್​ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. 

ಬೆಂಗಳೂರು, (ಸೆಪ್ಟೆಂಬರ್.20): ಯುವಕರು ಹುಡುಗಿಗಾಗಿ ಯುವಕರು ಮಾರಾಮಾರಿ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಲಾಂಗ್​ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. 

ಸರಸ ಸಲ್ಲಾಪದಲ್ಲಿ ವಿರಸ: ಬೇರೊಬ್ಬ ಮಹಿಳೆ ಮೇಲೆ ಕಣ್ಣಾಕ್ಕಿದ್ದ ಪ್ರಿಯಕರನ ಮರ್ಮಾಂಗಕ್ಕೆ ಬ್ಲೇಡ್!

ನಗರ ಪೊಲೀಸ್ ಆಯಕ್ತರ ಕಚೇರಿ ಬಳಿಯೇ ಘಟನೆ ನಡೆದಿದ್ದು ಘಟನೆ ಕುರಿತು ವಿಧಾನಸೌಧ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಗಲಾಟೆಯ ವಿಡಿಯೋ ವೈರಲ್ ಆಗಿದೆ.