Asianet Suvarna News Asianet Suvarna News

ವರ್ತೂರು ಕಿಡ್ನಾಪ್ ಹಿಂದಿದೆ ಈ ರೋಚಕ ಕಹಾನಿ; ತನಿಖೆಗಿಳಿದ ಖಾಕಿಗೆ ಫುಲ್ ಶಾಕ್!

ವರ್ತೂರು ಕಿಡ್ನಾಪ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ನಾಲ್ವರು ಕಿಡ್ನಾಪರ್‌ಗಳು ಐವರು ಹಣವಂತರನ್ನು ಕಿಡ್ನಾಪ್ ಮಾಡುತ್ತಾರೆ. ಜೀವಭಯದಿಂದ ನಾಲ್ವರು ದೂರು ಕೊಡಲು ಹಿಂದೇಟು ಹಾಕುತ್ತಾರೆ. 

ಬೆಂಗಳೂರು (ಡಿ. 15): ವರ್ತೂರು ಕಿಡ್ನಾಪ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ನಾಲ್ವರು ಕಿಡ್ನಾಪರ್‌ಗಳು ಐವರು ಹಣವಂತರನ್ನು ಕಿಡ್ನಾಪ್ ಮಾಡುತ್ತಾರೆ. ಜೀವಭಯದಿಂದ ನಾಲ್ವರು ದೂರು ಕೊಡಲು ಹಿಂದೇಟು ಹಾಕುತ್ತಾರೆ. ವರ್ತೂರು ಪ್ರಕಾಶ್‌ರನ್ನು ಕಿಡ್ನಾಪ್ ಮಾಡಿ ಕಾರಿನಲ್ಲೇ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇದು ಪೊಲೀಸದ ತನಿಖೆಯಲ್ಲಿ ಬಯಲಾಗಿದೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ. 

ಸಾರಿಗೆ ಮುಷ್ಕರ ಅಂತ್ಯವಾಗಲು ನಿಜವಾದ ಕಾರಣ ಏನು? ಆ ಒಂದು ಬೇಡಿಕೆ

 

Video Top Stories