Asianet Suvarna News Asianet Suvarna News

ಹುಬ್ಬಳ್ಳಿಯ ಫ್ರೂಟ್ ಇರ್ಫಾನ್ ಬೀದಿ ಹೆಣವಾದ,  ಲೈವ್ ಶೂಟಿಂಗ್!

ನಾಲ್ಕು ಹಂತಕರು ಮೂರು ಗುಂಡು/ ಹೇಳಿದಂತೆ ಮಾಡಿದ್ದ ಬಾಂಬೆ ಶೂಟರ್/  ಆಗಸ್ಟ್ 6  ಹಳೆ ಹುಬ್ಬಳ್ಳಿಯಲ್ಲಿ ಮರ್ಡರ್/  ಬಂದೂಕಿನಿಂದ ಮೂರು ಸಾರಿ ಹಾರಿದ ಗುಂಡು

ಹುಬ್ಬಳ್ಳಿ(ಆ.  09) ಚಿಕ್ಕ ಗಾಡಿಯಲ್ಲಿ ಹಣ್ಣು ಮಾರುತ್ತಿದ್ದವ, ನಂತರ ಹೆಣಗಳ ಮಾರಾಟ ಶುರು ಮಾಡಿಕೊಂಡಿದ್ದ.

ಸುಪಾರಿ ಕೊಡಲು ಆಸೆಪಟ್ಟು ಕಟ್ಟಿದ ಮನೆಯನ್ನೇ ಮಾರಿದಳು

ಫ್ರೂಟ್ ಇರ್ಫಾನ್ ಎನ್ನುವ ನಟೋರಿಯಸ್ ರೌಡಿ ಹೆಣವಾಗಿ ಹೋಗಿದ್ದ. ಅಮಾಯಕರ ಬದುಕು ಕಸಿದುಕೊಂಡವನ ಕತೆ ನೋಡಿ ..

 

Video Top Stories