Asianet Suvarna News

ರಾಮನಗರ; ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಹೆಣ ಮಾವಿನ ತೋಪಿನಲ್ಲಿ!

Jun 16, 2021, 2:37 PM IST

ರಾಮನಗರ(ಜೂ. 16)  ಕೊರೋನಾ ಕಾಲದಲ್ಲಿಯೂ ಅಪರಾಧ ಚಟುವಟಿಕೆಗಳಿಗೆ ಏನೂ ಕಡಿಮೆ ಇಲ್ಲ.  ಕೆಲವೇ ದಿನಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ಯುವತಿಯರ ಬಣ್ಣದ ಮಾತಿಗೆ ಮರುಳಾದರೆ  ಪಂಗನಾಮ ಗ್ಯಾರಂಟಿ

ಇದ್ದಕ್ಕಿದ್ದಂತೆ ಹೆಂಡತಿ ಕಾಣೆಯಾಗಿದ್ದಳು. ಎಲ್ಲ ಕಡೆ ಹುಡುಕಾಟ ನಡೆಸಿ ಪೊಲೀಸ್  ದೂರನ್ನು ನೀಡಲಾಗಿತ್ತು. ತನಿಖೆ ನಡೆಸಿದಾಗ ಯಾರೂ ಊಹಿಸದ ಸ್ಟೋರಿ ಬಹಿರಂಗವಾಗಿತ್ತು.  ಅಂಥದ್ದೆ ಒಂದು ಕಹಾನಿ ಎಫ್‌ಐಆರ್ ನಲ್ಲಿ