Asianet Suvarna News Asianet Suvarna News

ಯಲ್ಲಾಪುರ; ಗಂಡನ ಬಿಟ್ಟಿದ್ದಳು.. ಪತ್ನಿ ಬಿಟ್ಟಿದ್ದ..ಗೋವಾದಲ್ಲಿ ಪ್ರಣಯ ಗೀತೆ..  ಒಂದು ಕೊಲೆ!

Sep 28, 2021, 3:42 PM IST

ಯಲ್ಲಾಪುರ(ಸೆ. 28)  ಆಕೆ ಗಂಡನನನ್ನು  ಬಿಟ್ಟಿದ್ದಳು.. ಆಕೆ  ಹೆಂಡತಿಯನ್ನು ತೊರೆದಿದ್ದ. ಇಬ್ಬರ ನಡುವೆ ಲವ್ ಸ್ಟೋರಿ ಆರಂಭವಾಗಿತ್ತು. ಗೋವಾದಲ್ಲಿ ಪ್ರಣಯ ಗೀತೆಯೂ ಹಾಡಿ ಆಗಿತ್ತು. ಆಮೇಲೆ  ನಾನೊಂದು ತೀರ.. ನೀನೊಂದು ತೀರ ಎಂಬಂತೆ ಆಗಿದ್ದರು. ಅದಾದ ಮೇಲೆ ನಡೆಯುವುದು ಒಂದು ಕೊಲೆ.

ಹಿಂಭಾಗದಲ್ಲಿ ನೋವೆಂದು ಬಂದ ಮಹಿಳೆ ಪ್ಯಾಂಟ್ ಕಳಚಿ ಖಾಸಗಿ ಅಂಗ ಮುಟ್ಟಲು ಮುಂದಾದ!

ಕೊಲ್ಲಲು ಹೋಗಿದ್ದೆ ಒಬ್ಬನನ್ನು.. ಆದರೆ  ಕೊಂದಿದ್ದು ಮತ್ತೊಬ್ಬನನ್ನು.. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರೋಚಕ  ಕ್ರೈಂ  ಸ್ಟೋರಿ.. ತಂಗಿ ಮೇಲಿನ ಸಿಟ್ಟು ಅಕ್ಕನ ಹತ್ಯೆ.. ಅವಳ ಹಂತಕ.  ಕಾಡಿನಲ್ಲಿ ಪೊಲೀಸರು ಹುಡುಕುತ್ತಲೇ ಇದ್ದರು.