ಮಲಗಿದ್ದ ಮಂಡ್ಯದ ಅರ್ಚಕರು ನಿದ್ರೆಯಲ್ಲೆ ಹೆಣವಾದರು, 9 ರಕ್ಕಸರು!
ದೇವಾಲಯದ ಆವರಣದಲ್ಲಿ ಮೂರು ಕೊಲೆ/ ಮಲಗಿದ್ದಲ್ಲೇ ಅರ್ಚಕರು ಹೆಣವಾಗಿದ್ದು/ ತಲೆ ಚಿಪ್ಪೆ ಎಗರಿಹೋಗಿತ್ತು/ ಮಂಡ್ಯ ಜಿಲ್ಲೆಯನ್ನೇ ನಡುಗಿಸಿದ ಕರಾಳ ರಾತ್ರಿ
ಮಂಡ್ಯ( ಸೆ. 15) ಅದೊಂದು ಕರಾಳರಾತ್ರಿ. ಅರ್ಚಕರನ್ನು ಮಧ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ದೇವಾಲಯದ ಆವರಣದಲ್ಲೇ ಮೂರು ಕೊಲೆ ನಡೆದಿತ್ತು.
ಮಾತೆತ್ತಿದ್ದರೆ ರೇಪ್ ಕೇಸ್ ಹಾಕ್ತಿನಿ ಅನ್ನೋ ಆಂಟಿ
ಮಧ್ಯರಾತ್ರಿ ಒಂದು ಗಂಟೆಗೆ ನಡೆದ ಮೂರು ಕೊಲೆ. ಮಂಡ್ಯದ ಈ ಸರಣಿ ಕೊಲೆಗೆ ಕಾರಣ ಏನು? ಇಡೀ ದಕ್ಷಿಣ ಕರ್ನಾಟಕವನ್ನೇ ನಡುಗಿಸಿದ್ದ ಕೊಲೆಗಳು..