ಮಾತೆತ್ತಿದರೆ ರೇಪ್ ಕೇಸ್ ಹಾಕ್ತೀನಿ ಅಂತಾಳೆ ಈ ಆಂಟಿ; ಹುಷಾರ್ರಪ್ಪೋ ಹುಷಾರ್..!

ಡ್ರಗ್ಸ್ ದಂಧೆ ಬಗ್ಗೆ ಕೇಳಿ ಕೇಳಿ ಬೇಸರ ಬಂದಿರುತ್ತದೆ. ಇದು ಸ್ವಲ್ಪ ಡಿಫರೆಂಟ್ ಕಥೆ.  ಇವಳು ಎಳೆ ಪ್ರಾಯದ ಆಂಟಿ.  ಮಾಡೋದು ಹೈ ವೋಲ್ಟೇಜ್ ದಂಧೆ. ಕೊಟ್ಟ ಸಾಲ ವಾಪಸ್ ಕೇಳಿದ್ರೆ ರೇಪ್‌ ಕೇಸ್ ಹಾಕ್ತೀನಿ ಅಂತಾಳೆ. ಸಿಕ್ಕ ಸಿಕ್ಕಲ್ಲಿ ಕಿರಿಕ್ ಮಾಡಿಕೊಳ್ಳುತ್ತಾಳೆ. ಅದರಲ್ಲೇನು ವಿಶೇಷ ಅಂತೀರಾ? ಇದೆ ಸ್ವಾಮಿ ಇದೆ.!

First Published Sep 13, 2020, 10:21 AM IST | Last Updated Sep 13, 2020, 10:45 AM IST

ಬೆಂಗಳೂರು (ಸೆ. 13):  ಡ್ರಗ್ಸ್ ದಂಧೆ ಬಗ್ಗೆ ಕೇಳಿ ಕೇಳಿ ಬೇಸರ ಬಂದಿರುತ್ತದೆ. ಇದು ಸ್ವಲ್ಪ ಡಿಫರೆಂಟ್ ಕಥೆ.  ಇವಳು ಎಳೆ ಪ್ರಾಯದ ಆಂಟಿ.  ಮಾಡೋದು ಹೈ ವೋಲ್ಟೇಜ್ ದಂಧೆ. ಕೊಟ್ಟ ಸಾಲ ವಾಪಸ್ ಕೇಳಿದ್ರೆ ರೇಪ್‌ ಕೇಸ್ ಹಾಕ್ತೀನಿ ಅಂತಾಳೆ. ಸಿಕ್ಕ ಸಿಕ್ಕಲ್ಲಿ ಕಿರಿಕ್ ಮಾಡಿಕೊಳ್ಳುತ್ತಾಳೆ. ಅದರಲ್ಲೇನು ವಿಶೇಷ ಅಂತೀರಾ? ಇದೆ ಸ್ವಾಮಿ ಇದೆ. ಈಕೆ ಈಗಾಗಲೇ ಡ್ರಗ್ಸ್ ಕೇಸ್‌ನಲ್ಲಿ ತಗಲಾಕ್ಕೊಂಡಿರೋ ಸಂಜನಾ-ರಾಹುಲ್‌ಗೆ ಆಪ್ತೆ. ಕಳೆದ ಕೆಲ ದಿನಗಳಿಂದ ಈಕೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋ ನೋಡಿದಾಗ ಈಕೆ ಎಂಥಾ ಘಾಟಿ ಹೆಣ್ಣು ಎಂದು ಅರ್ಥವಾಗಿತ್ತದೆ. ಈಕೆಯ ಡೀಲ್‌ ಸ್ಟೈಲೇ ಬಲು ಇಂಟರೆಸ್ಟಿಂಗ್..! ಅಷ್ಟಕ್ಕೂ ಯಾರಿವಳು? ಇಲ್ಲಿದೆ ನೋಡಿ..!

ಇವರು ಬರೀ ಡ್ರಗ್ಸ್ ಪೆಡ್ಲರ್‌ಗಳಲ್ಲ, ಡ್ರಗ್ಸ್ ಟೆರರಿಸ್ಟ್‌ಗಳು; ಇವರ ಪ್ಲಾನ್ ಹೇಗಿತ್ತು ಗೊತ್ತಾ?