Asianet Suvarna News Asianet Suvarna News

ಮೂವರು ಹೆಂಡಿರ ಸರ್ಕಾರಿ ಡಾಕ್ಟರ್‌ಗೆ ಇನ್ನೂ ಮದುವೆ ಹುಚ್ಚು..!

ಚಪಲ ವೈದ್ಯನೊಬ್ಬ ವಿಧವೆಯರು, ಡೈವರ್ಸ್ ಆದ ಮಹಿಳೆಯರು ಕಣ್ಣಿಗೆ ಬಿದ್ದರೆ ಸಾಕು, ನಾನು ಬಾಳು ಕೊಡ್ತೀನಿ ಅಂತ ಮುಂದೆ ಬರ್ತಾನೆ. ಅದನ್ನು ನಂಬಿದ್ರು ಅಂದ್ರೆ ಕಥೆ ಮುಗೀತು ಅಂತಾನೆ ಅರ್ಥ. ನಡುದಾರಿಯಲ್ಲಿ ಕೈಕೊಟ್ಟು ಬರೀ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿ ಬಿಡುತ್ತಾನೆ.

ಬೆಂಗಳೂರು(ಜು.29): ಇದು ಸರ್ಕಾರಿ ವೈದ್ಯನೊಬ್ಬನ ಚಪಲ ಚನ್ನಿಗರಾಯನ ಕಥೆ. ವಯಸ್ಸು 50 ಆಗಿದ್ರು ಹೆಣ್ಣಿನ ಚಪಲ ಮಾತ್ರ ಕಮ್ಮಿಯಾಗಿರಲಿಲ್ಲ. ಮದುವೆಯಾಗಲು ಹೆಣ್ಣು ಕೇಳುವುದು ಆತನ ಖಯಾಲಿಯಾಗಿ ಬಿಟ್ಟಿತ್ತು. 

ಇನ್ನು ಚಪಲ ವೈದ್ಯನೊಬ್ಬ ವಿಧವೆಯರು, ಡೈವರ್ಸ್ ಆದ ಮಹಿಳೆಯರು ಕಣ್ಣಿಗೆ ಬಿದ್ದರೆ ಸಾಕು, ನಾನು ಬಾಳು ಕೊಡ್ತೀನಿ ಅಂತ ಮುಂದೆ ಬರ್ತಾನೆ. ಅದನ್ನು ನಂಬಿದ್ರು ಅಂದ್ರೆ ಕಥೆ ಮುಗೀತು ಅಂತಾನೆ ಅರ್ಥ. ನಡುದಾರಿಯಲ್ಲಿ ಕೈಕೊಟ್ಟು ಬರೀ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿ ಬಿಡುತ್ತಾನೆ.

ಗಂಡನ ಕೊಲೆಗೆ ಪತ್ರೀಕಾರ, ವಿರೋಧಿಗಳ ಕೊಲೆಗೆ ಸುಪಾರಿ ಕೊಟ್ಟ ಹೆಂಡ್ತಿ..!

ಇಡೀ ವೈದ್ಯ ಜಗತ್ತೇ ಕೊರೋನಾ ಚಿಂತೆಯಲ್ಲಿದ್ದರೆ, ಇಲ್ಲೊಬ್ಬ ವೈದ್ಯ ಮದುವೆಯ ಹುಚ್ಚು ಹಿಡಿಸಿಕೊಂಡು ಕಂಡ ಕಂಡ ಮಹಿಳೆಯರ ಬಾಳಲ್ಲಿ ಚಲ್ಲಾಟವಾಡುತ್ತಿದ್ದಾನೆ. ಆ ಕೀಚಕ ವೈದ್ಯನ ಕಥೆ ಇಂದಿನ ಸುವರ್ಣ FIR ನಲ್ಲಿದೆ ನೋಡಿ.