Asianet Suvarna News Asianet Suvarna News

Suvarna FIR : ಯೌವನಕ್ಕೆ ಬಂದ ಪುತ್ರಿ ಮೇಲೆ ಎರಗುತ್ತಿದ್ದವ ಹೆಣವಾದ!

* ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ತಂದೆ ಯನ್ನು ಸ್ನೇಹಿತರಿಂದ ಕೊಲ್ಲಿಸಿದ ಮಗಳು
* ಸ್ನೇಹಿತರ ಬಳಿ ತಂದೆಯ ಶೋಷಣೆ ಬಗ್ಗೆ ಹೇಳಿಕೊಂಡಿದ್ದ ಅಪ್ರಾಪ್ತೆ
*  ತಂದೆಯ ದೌರ್ಜನ್ಯದ ಬಗ್ಗೆ ತಾಯಿ ಬಳಿಯೂ  ನೋವು ತೋಡಿಕೊಂಡಿದ್ದಳು
* ಕಾಂಉಕ ಅಪ್ಪ ಹೆಣವಾಗಿ ಹೋದ

ಬೆಂಗಳೂರು (ನ. 24) ಇದೊಂದು ಘೋರ ಕತೆ. ತಂದೆಯೇ (Father)ಮಗಳ ಮೇಲೆ ಕಾಮದ (Sexual Harassment)ದೃಷ್ಟಿ ಬೀರಿದ್ದ. ಹೆಂಡತಿ (Wife)ಮನೆಯಲ್ಲಿ ಇಲ್ಲದಿದ್ದಾಗ ಮಗಳ ಮೇಲೆ ವ್ಯಾಘ್ರನಂತೆ ಎರಗುತ್ತಿದ್ದ ನೀಚ. ಆದರೆ ಅದೊಂದು ರಾತ್ರಿ ಭೀಕರ ಘಟನೆಯೂ ನಡೆದುಹೋಗಿತ್ತು.

ಅತ್ಯಾಚಾರಿಗಳಿಗೆ 'ಅದೆ' ಇಲ್ಲದಂತೆ ಮಾಡಲು  ಕಾನೂನು

ಜಗತ್ತಿನ ಎಲ್ಲ ಹೆಣ್ಣು ಮಕ್ಕಳ ಪಾಲಿಗೆ ತಂದೆಯೇ ಮೊದಲ ಹೀರೋ. ಆದರೆ  ಇಲ್ಲಿ ಆಥ ದೊಡ್ಡ ವಿಲನ್. ಯೌವನಕ್ಕೆ ಬಂದ ಮಗಳ ಮೇಲೆ ಅಪ್ಪನೇ ಕಾಕದೃಷ್ಟಿ ಬೀರಿದ್ದ. ಅಪ್ಪನ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಮಗಳು ಕೊನೆಗೆ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ.