Asianet Suvarna News Asianet Suvarna News

ಹುಬ್ಬಳ್ಳಿ;  ಲಿಕ್ಕರ್ ಕಿಂಗ್ ಬೀದಿ ಹೆಣವಾಗಿದ್ದ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ

ಹುಬ್ಬಳ್ಳಿಯ ದುರ್ಗದಬೈಲಿನಲ್ಲಿ ಬರ್ಬರ ಕೊಲೆ/ ಕೈಯಲ್ಲೊಂದು ಬಾಕು ಹಿಡಿದು ಬಂದವ ಎಲ್ಲ ಕಡೆ ಚುಚ್ಚಿದ್ದ/ ಲಿಕ್ಕರ್ ಕಿಂಗ್  ಬೀದಿ ಹೆಣವಾಗಿದ್ದ/ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಹುಬ್ಬಳ್ಳಿ( ನ. 28) ಒಬ್ಬ ಕೋಟಿ ಕೋಟಿ ಒಡೆಯನ ಕತೆ. ಒಂದು ಕಾಲದ ಲಿಕ್ಕರ್ ಕಿಂಗ್ ಬೀದಿ ಹೆಣವಾಗಿದ್ದ. ಆ ಕೋಟ್ಯಧಿಪತಿಯ ಅಂತ್ಯದ ಸ್ಟೋರಿ ಇಂದಿನ ಎಫ್‌ಐಆರ್ ನಲ್ಲಿ..

ಚಿಕ್ಕಮಗಳೂರಿನ ನೌಟಂಕಿ ರಾಗಿಣಿ.. ಪತಿ ಬಂದಾಗ ಪ್ರಿಯಕರನ ತೆಕ್ಕೆಯಲ್ಲಿದ್ದಳು

ಸಿಸಿಟಿವಿಯಲ್ಲಿ ಆ ಬರ್ಬರ ಹತ್ಯೆಯ ದೃಶ್ಯ ಸೆರೆಯಾಗಿತ್ತು. ಮಾಜಿ ರೌಡಿ ಶೀಟರ್ ಗೆ ಅಂತ್ಯ ಫಿಕ್ಸ್ ಮಾಡಿದ್ದು ಯಾರು. ಲಿಕ್ಕರ್ ಕಿಂಗ್

Video Top Stories