ಕುತೂಹಲ ಮೂಡಿಸಿದೆ ರಾಗಿಣಿ- ಸಂಜನಾ ಭವಿಷ್ಯ ; ಜೈಲಾ? ಬೇಲಾ?

ರಾಗಿಣಿ- ಸಂಜನಾ ಭವಿಷ್ಯ ಕುತೂಹಲ ಮೂಡಿಸಿದೆ. ರಾಗಿಣಿ, ಸಂಜನಾ, ವೀರೇನ್ ಖನ್ನಾ, ರಾಹುಲ್ ಕಸ್ಟಡಿ ಇಂದಿಗೆ ಮುಕ್ತಾಯಗೊಳ್ಳಲಿದೆ. ಈ ಆರು ಆರೋಪಿಗಳು ಇಂದು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. 

First Published Sep 11, 2020, 10:42 AM IST | Last Updated Sep 11, 2020, 10:42 AM IST

ಬೆಂಗಳೂರು (ಸೆ. 11): ರಾಗಿಣಿ- ಸಂಜನಾ ಭವಿಷ್ಯ ಕುತೂಹಲ ಮೂಡಿಸಿದೆ. ರಾಗಿಣಿ, ಸಂಜನಾ, ವೀರೇನ್ ಖನ್ನಾ, ರಾಹುಲ್ ಕಸ್ಟಡಿ ಇಂದಿಗೆ ಮುಕ್ತಾಯಗೊಳ್ಳಲಿದೆ. ಈ ಆರು ಆರೋಪಿಗಳು ಇಂದು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. 

ರಾಗಿಣಿ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಕಸ್ಟಡಿಯನ್ನು ಮುಂದುವರೆಸುವಂತೆ ಸಿಸಿಬಿ ಕೇಳುವ ಸಾಧ್ಯತೆ ಇದೆ. ರಾಗಿಣಿ- ಸಂಜನಾ ಭವಿಷ್ಯ ಏನಾಗಲಿದೆಯೆಂದು ಕಾದು ನೋಡಬೇಕಿದೆ.