Asianet Suvarna News Asianet Suvarna News

JDS ಶಾಸಕನ ಹತ್ಯೆಗೆ ಭೀಮಾತೀರದ ಹಂತಕರಿಂದ ಭಾರೀ ಸ್ಕೆಚ್?

Nov 19, 2020, 12:11 PM IST

ಬೆಂಗಳೂರು (ನ. 19): ‘ಇತ್ತೀಚೆಗಷ್ಟೇ ಶ್ರೀಗಂಧ ಮರ ಕಳ್ಳತನ ನೆಪದಲ್ಲಿ ನಮ್ಮ ಮನೆ ಆವರಣಕ್ಕೆ ನುಗ್ಗಿದ್ದ ದುಷ್ಕರ್ಮಿಗಳು  ಅವಾಚ್ಯವಾಗಿ ನಿಂದಿಸಿ,ನನಗೆ ಜೀವ ಬೆದರಿಕೆ ಹಾಕಿದ್ದಾರೆ' ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಆರೋಪಿಸಿದ್ದಾರೆ.

ಲಕ್ಷ ಖರ್ಚು ಮಾಡಿ ಕೊಟಿ ಗಳಿಸಿ ಕೊಡುತ್ತಿದ್ದ ಹ್ಯಾಕರ್ ಶ್ರೀಕಿ ಅರೆಸ್ಟ್!

' ಪೊಲೀಸರಿಗೆ ವಿಷಯ ತಿಳಿಸುತ್ತಿದ್ದಂತೆ ದುಷ್ಕರ್ಮಿಗಳು ಓಡಿ ಹೋಗಿದ್ದರು. ಕೆಲ ದಿನಗಳ ಹಿಂದೆ, ಹಂಚಿನಾಳ ತಾಂಡಾಕ್ಕೆ ತೆರಳಿದ ನಮ್ಮ ಆಪ್ತರ ಬಳಿ ನನಗೆ ಜೀವಬೆದರಿಕೆ ಹಾಕಿದ್ದಾರೆ' ಎಂದು ದೂರಿದ್ದಾರೆ.