Asianet Suvarna News Asianet Suvarna News

ಒಂದು ಕೊಲೆ, ಮೂರು ಸೇಡು, ಶಿಂಷಾ ನದಿ ಗರ್ಭದಲ್ಲಿ ಅಡಗಿತ್ತು ಸಾವಿನ ರಹಸ್ಯ!

ವಕೀಲರೊಬ್ಬರ ಮರ್ಡರ್, ಆ ಒಂದು ಕೊಲೆಯ ಹಿಂದಿತ್ತು ಮೂರು ಸೇಡು. ಜೊತೆಗೊಂದು ಮಹಿಳೆಯ ಸೂಸೈಡ್ ಕೂಡಾ. ಕೊಲೆ ಮಾಡಿ ಹೆಣ ಮುಚ್ಚಿಡಲು ಭಾರೀ ಪ್ಲಾಣ್. ಆದರೆ ಸಂಜೆಯೊಳಗೆ ಹೆಣ ಸಿಕ್ಕಿದ್ದಷ್ಟೇ ಅಲ್ಲದೇ, ಕೊಂದವರು ಕೂಡಾ ಅಷ್ಟೇ ಸುಲಭವಾಗಿ ಸಿಕ್ಕಿ ಬಿದ್ದಿದ್ದರು. ಶಿಮ್ಶಾ ನದಿ ದಡದಲ್ಲಿ ನಡೆದ ಆ ಸಿವಿಲ್ ಲಾಯರ್ ಕೊಲೆಯ ಕತೆ ಇಲ್ಲಿದೆ ನೋಡಿ. 

ಮಂಡ್ಯ(ಜ.10) ವಕೀಲರೊಬ್ಬರ ಮರ್ಡರ್, ಆ ಒಂದು ಕೊಲೆಯ ಹಿಂದಿತ್ತು ಮೂರು ಸೇಡು. ಜೊತೆಗೊಂದು ಮಹಿಳೆಯ ಸೂಸೈಡ್ ಕೂಡಾ. ಕೊಲೆ ಮಾಡಿ ಹೆಣ ಮುಚ್ಚಿಡಲು ಭಾರೀ ಪ್ಲಾಣ್. ಆದರೆ ಸಂಜೆಯೊಳಗೆ ಹೆಣ ಸಿಕ್ಕಿದ್ದಷ್ಟೇ ಅಲ್ಲದೇ, ಕೊಂದವರು ಕೂಡಾ ಅಷ್ಟೇ ಸುಲಭವಾಗಿ ಸಿಕ್ಕಿ ಬಿದ್ದಿದ್ದರು. ಶಿಮ್ಶಾ ನದಿ ದಡದಲ್ಲಿ ನಡೆದ ಆ ಸಿವಿಲ್ ಲಾಯರ್ ಕೊಲೆಯ ಕತೆ ಇಲ್ಲಿದೆ ನೋಡಿ. 

Video Top Stories