ರವಿಶಂಕರ್ ಬಾಯ್ಬಿಟ್ಟಿದ್ದಾನೆ ದೊಡ್ಡ ದೊಡ್ಡವರ ಹೆಸರು; ಪಿಕ್ಚರ್ ಅಭಿ ಬಾಕಿ ಹೈ!
ಆಪ್ತ ರವಿಶಂಕರ್ ಸಿಸಿಬಿ ಮುಂದೆ ಹೇಳಿರುವ ಮಾಹಿತಿಯಿಂದ ರಾಗಿಣಿ ಸೇರಿದಂತೆ ಇನ್ನೂ ಕೆಲವರಿಗೆ ಮುಳುವಾಗುವ ಸಾಧ್ಯತೆ ಇದೆ. ರವಿಶಂಕರ್ ಸುಮಾರು ಜನರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಹೆಸರುಗಳನ್ನು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಬೆಂಗಳೂರು (ಸೆ. 11): ಆಪ್ತ ರವಿಶಂಕರ್ ಸಿಸಿಬಿ ಮುಂದೆ ಹೇಳಿರುವ ಮಾಹಿತಿಯಿಂದ ರಾಗಿಣಿ ಸೇರಿದಂತೆ ಇನ್ನೂ ಕೆಲವರಿಗೆ ಮುಳುವಾಗುವ ಸಾಧ್ಯತೆ ಇದೆ. ರವಿಶಂಕರ್ ಸುಮಾರು ಜನರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಹೆಸರುಗಳನ್ನು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ರಾಗಿಣಿಯನ್ನು ಮದುವೆಯಾಗಲು ರವಿಶಂಕರ್ ಸರ್ಕಸ್; ಸಿಸಿಬಿಯಿಂದ ಪ್ಲಾನೆಲ್ಲಾ ಠುಸ್ ಠುಸ್!
ರಾಗಿಣಿಯನ್ನು ಒಲಿಸಿಕೊಳ್ಳಲು ರವಿಶಂಕರ್ ಡ್ರಗ್ ಪಾರ್ಟಿಯನ್ನು ಕೊಡಿಸುತ್ತಿದ್ದನಂತೆ. ಆ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದವನು ವೈಭವ್ ಜೈನ್. ಈಗಾಗಲೇ ಸಿಸಿಬಿ ತನಿಖೆಯಲ್ಲಿರುವ ಆರೋಪಿಗಳು ಈ ಪಾರ್ಟಿಗಳಿಗೆ ಬರುತ್ತಿದ್ದರಂತೆ. ಇವರ ಜೊತೆಗೆ ಇನ್ನೂ ದೊಡ್ಡ ದೊಡ್ಡವರ ಪಟ್ಟಿಯೇ ಇದೆ. ಇದು ಇಲ್ಲಿದೆ ಮುಗಿಯಲ್ಲ. ಇದು ಜಸ್ಟ್ ಟ್ರೇಲರ್ ಅಷ್ಟೇ. ಸಿನಿಮಾ ಇನ್ನೂ ಮುಂದೈತೆ..!