ರಾಗಿಣಿಯನ್ನು ಮದುವೆಯಾಗಲು ರವಿಶಂಕರ್ ಸರ್ಕಸ್; ಸಿಸಿಬಿಯಿಂದ ಪ್ಲಾನೆಲ್ಲಾ ಠುಸ್ ಠುಸ್!
ಸಿಸಿಬಿ ತನಿಖೆಯಲ್ಲಿರುವ ರಾಗಿಣಿ ಆಪ್ತ ರವಿಶಂಕರ್ ಹೊಸ ಬಾಂಬ್ ಸಿಡಿಸಿದ್ದಾನೆ. ರವಿಶಂಕರ್‌ಗೆ ರಾಗಿಣಿಯನ್ನು ಮದುವೆಯಾಗುವ ಆಸೆ ಇತ್ತಂತೆ. ಹಾಗಾಗಿ ಪತ್ನಿಗೆ ಡಿವೋರ್ಸ್ ನೀಡಿದ್ದರಂತೆ. ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಪಾರ್ಟಿ ಕೊಡಿಸುತ್ತಿದ್ದನಂತೆ.
ಬೆಂಗಳೂರು (ಸೆ. 11): ಸಿಸಿಬಿ ತನಿಖೆಯಲ್ಲಿರುವ ರಾಗಿಣಿ ಆಪ್ತ ರವಿಶಂಕರ್ ಹೊಸ ಬಾಂಬ್ ಸಿಡಿಸಿದ್ದಾನೆ. ರವಿಶಂಕರ್‌ಗೆ ರಾಗಿಣಿಯನ್ನು ಮದುವೆಯಾಗುವ ಆಸೆ ಇತ್ತಂತೆ. ಹಾಗಾಗಿ ಪತ್ನಿಗೆ ಡಿವೋರ್ಸ್ ನೀಡಿದ್ದರಂತೆ. ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಪಾರ್ಟಿ ಕೊಡಿಸುತ್ತಿದ್ದನಂತೆ. ಅದು ಅಂತಿಂಥಾ ಪಾರ್ಟಿಗಳಲ್ಲ. ಡ್ರಗ್ ಪಾರ್ಟಿಗಳು..!
ಕಿತ್ತಾಡಿಕೊಂಡಿದ್ದ ಸಂಜನಾ- ರಾಗಿಣಿ ಮಧ್ಯೆ ದೋಸ್ತಿ ಚಿಗುರಲು ಕಾರಣವಾಗಿದ್ದು ಈ ಅಂಶ
ಈ ಪಾರ್ಟಿಗಳಿಗೆ ವೈಭವ್ ಜೈನ್ ಡ್ರಗ್ ಸಪ್ಲೈ ಮಾಡುತ್ತಿದ್ದನಂತೆ. ಡ್ರಗ್ ಹೇಗೆ ಸಿಗ್ತಿತ್ತು ಎಂದು ರವಿಶಂಕರ್ ಬಾಯ್ಬಿಟ್ಟಿದ್ದಾನೆ. ದೊಡ್ಡ ದೊಡ್ಡವರ ಹೆಸರನ್ನು ಬಾಯ್ಬಿಟ್ಟಿದ್ದಾನೆ. ಯಾರ್ಯಾರಿದ್ದಾರೆ ಲಿಸ್ಟ್‌ನಲ್ಲಿ? ಇಲ್ಲಿದೆ ಹೆಚ್ಚಿನ ಅಪ್‌ಡೇಟ್ಸ್..!